ಕನ್ವರ್ ಲಾಲ್

'ಡೆವಿಲ್' ಮಾತಿನ ಭಾಗದ ಚಿತ್ರೀಕರಣ ಪೂರ್ಣ: ಕನ್ವರ್ ಲಾಲ್ ಗೆಟಪ್ ನಲ್ಲಿ ನಟ ದರ್ಶನ್!
ಪ್ರಕಾಶ್ ವೀರ್ ನಿರ್ದೇಶಿಸಿ ಬರೆದಿರುವ 'ಡೆವಿಲ್' ಚಿತ್ರವನ್ನು ಬೆಂಗಳೂರು ಮತ್ತು ರಾಜಸ್ಥಾನದಾದ್ಯಂತ ಚಿತ್ರೀಕರಿಸಲಾಗಿದೆ., ನಗರ ವೈಭವ ಮತ್ತು ಹಳ್ಳಿಗಾಡಿನ ಸೊಬಗನ್ನು ಸೆರೆಹಿಡಿಯಲಾಗಿದೆ.

ಅಂಬಿಯ ಪ್ರೀತಿಯ ಕನ್ವರ್ ಲಾಲ್ ಜತೆ ಡಿ ಬಾಸ್ ಸೆಲ್ಫಿ
ರೆಬೆಲ್ ಸ್ಟಾರ್ ಅಂಬರೀಶ್ ಅವರ ಪ್ರೀತಿಯ ಶ್ವಾನ ಕನ್ವರ್ ಲಾಲ್ ಜತೆ ಅಭಿಮಾನಿಗಳ ಪಾಲಿನ ಡಿ ಬಾಸ್ ದರ್ಶನ್ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ.

