ದೇಶಮೇಘಾಲಯ ಉಪಚುನಾವಣೆ: ಮತ ಎಣಿಕೆ ಆರಂಭ, ದಕ್ಷಿಣ ತುರಾದಲ್ಲಿ ಮುಖ್ಯಮಂತ್ರಿ ಕನ್ರಾಡ್ ಕೆ. ಸಂಗ್ಮಾ ಮುನ್ನಡೆ
ಮೇಘಾಲಯ ರಾಜ್ಯದ ದಕ್ಷಿಣ ತುರಾ ಮತ್ತು ರಾಣಿಕೊರ್ ವಿಧಾನಸಭೆಯ ಉಪ ಚುನಾವಣೆಯ ಮತಎಣಿಕೆ ಕಾರ್ಯ ಬಿಗಿ ಭದ್ರತೆ ನಡುವೆ ಆರಂಭವಾಗಿದೆ ಎಂದು ಮುಖ್ಯ ಚುನಾವಣಾಧಿಕಾರಿ ಎಫ್ ಆರ್ ಖಾರ್ಕೊಂಗೋರ್ ಹೇಳಿದ್ದಾರೆ.