ಕನ್ನಡ್ ಗೊತ್ತಿಲ್ಲ

ಮಯೂರ ರಾಘವೇಂದ್ರ ಚೊಚ್ಚಲ ಚಿತ್ರಕ್ಕೆ ಬಂತು ಡಿಮ್ಯಾಂಂಡ್: ತಮಿಳು, ತೆಲುಗು ಸೇರಿ 4 ಭಾಷೆಗಳಲ್ಲಿ 'ಕನ್ನಡ್ ಗೊತ್ತಿಲ್ಲ'
ಅಮೆಜಾನ್ ಪ್ರೈಮ್ ಬಗ್ಗೆ ಉತ್ತಮ ಪ್ರತಿಕ್ರಿಯೆ ಪಡೆದಿರುವ ಚಿತ್ರ ನಿರ್ದೇಶಕನಾಗಿ ಬದಲಾದ ರೇಡಿಯೋ ಜಾಕಿ ಮಯೂರ ರಾಘವೇಂದ್ರ ನಿರ್ದೇಶನದ ಕನ್ನಡ್ ಗೊತ್ತಿಲ್ಲ ಈಗ ನಾಲ್ಕು ಭಾಷೆಗಳಲ್ಲಿ ಡಬ್ ಆಗಿ ಬಿಡುಗಡೆಯಾಗುತ್ತಿದೆ.

ರಾಜ್ಯೋತ್ಸವಕ್ಕೆ ಮುನ್ನವೇ ಬಂತು 'ಕನ್ನಡ್ ಗೊತ್ತಿಲ್ಲ' ಟ್ರೇಲರ್
ಸ್ಯಾಂಡಲ್ ವುಡ್ ಬಹುಬೇಡಿಕೆಯ ನಟಿಯರಲ್ಲಿ ಒಬ್ಬರಾದ ಹರಿಪ್ರಿಯಾ ಮುಖ್ಯ ಪಾತ್ರದಲ್ಲಿರುವ, ಹಿರಿಯ ನಟಿ ಸುಧಾರಾಣಿ ಅಭಿನಯಿಸಿರುವ ಚಿತ್ರ 'ಕನ್ನಡ್ ಗೊತ್ತಿಲ್ಲ'. ಟ್ರೇಲರ್ ಇದೀಗ ಯೂಟ್ಯೂಬ್ ನಲ್ಲಿ ಸದ್ದು ಮಾಡುತ್ತಿದೆ.

ಕನ್ನಡಿಗರೇ ‘ಕನ್ನಡ್ ಗೊತ್ತಿಲ್ಲ’ ಎಂದರೆ ಮೈ ಉರಿಯತ್ತೆ: ಸಂತೋಷ್ ಆನಂದರಾಮ್
ಕನ್ನಡ ಭಾಷೆಯ ಬಗೆಗಿನ ಸಂಕುಚಿತ ಮನೋಭಾವ ಹೋಗಲಾಡಿಸಿ, ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮಯೂರ ರಾಘವೇಂದ್ರ ನಿರ್ದೇಶನದ ‘ಕನ್ನಡ್ ಗೊತ್ತಿಲ್ಲ’ ಚಿತ್ರ ಸಿದ್ಧವಾಗಿದೆ

'ಕನ್ನಡ್ ಗೊತ್ತಿಲ್ಲ'ದವರಿಗೆ ಉತ್ತರಿಸಲು ಹರಿಪ್ರಿಯಾ ರೆಡಿ!
ಕನ್ನಡದ ಜನಪ್ರಿಯ ನಾಯಕ ನಟಿ ಹರಿಪ್ರಿಯಾಗೆ ಕನ್ನಡ್ ಗೊತ್ತಿಲ್ಲ! ಹೌದು ಹರಿಪ್ರಿಯಾ ಮುಂದಿನ ಚಿತ್ರದ ಟೈಟಲ್ - "ಕನ್ನಡ್ ಗೊತ್ತಿಲ್ಲ"

