ಸಿನಿಮಾ ಸುದ್ದಿಮಗಳ ವಿಡಿಯೋ ಹಾಕಿ,ಮತ್ತೆ ಕನ್ನಡಿಗ ಅಭಿಮಾನಿಗಳ ಕಣ್ಣು ಕೆಂಪಾಗಿಸಿದ ರಾಧಿಕಾ ಪಂಡಿತ್!
ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ್ಗೆ ತಮ್ಮ ಮುದ್ದು ಪುತ್ರಿಯ ತುಂಟಾಟಗಳನ್ನು ಹಂಚಿಕೊಳ್ಳುವ ರಾಕಿಂಗ್ ಸ್ಟಾರ್ ಯಶ್ ಪತ್ನಿ ರಾಧಿಕಾ ಪಂಡಿತ್ ,ಇತ್ತೀಚಿಗೆ ಐರಾಳ ವಿಡಿಯೋವೊಂದನ್ನು ಹಾಕಿ ,ಮತ್ತೆ ಕನ್ನಡಿಗರ ಕಣ್ಣು ಕೆಂಪಾಗಿಸಿದ್ದಾರೆ.