ಕನ್ನಡಪ್ರಭ ನ್ಯೂಸ್ ಬುಲೆಟಿನ್

Watch | ನಟಿ ರನ್ಯ ರಾವ್ ನಿವಾಸದಿಂದ 2.06 ಕೋಟಿ ರೂ ಮೌಲ್ಯದ ಚಿನ್ನ ವಶಕ್ಕೆ; ದೂರು ಹಿನ್ನೆಲೆ ಐಪಿಎಸ್ ಅಧಿಕಾರಿ ಡಿ ರೂಪಾ ವರ್ಗಾವಣೆ; ಸರ್ಕಾರದಿಂದ ಎಸ್ ಸಿ/ಎಸ್ ಟಿ ಹಣ ದುರುಪಯೋಗ: ಬಿಜೆಪಿ ಪ್ರತಿಭಟನೆ

ಬಸವರಾಜ್ ಬೊಮ್ಮಾಯಿ ನೂತನ ಸಿಎಂ, ಸಿಂಧು ಶುಭಾರಂಭ: ಕನ್ನಡಪ್ರಭ.ಕಾಮ್ ನಲ್ಲಿ ಪ್ರಮುಖ ಸುದ್ದಿಗಳು 28-07-21
ಕರ್ನಾಟಕದ ನೂತನ ಸಿಎಂ ಆಗಿ ಬಸವರಾಜ್ ಬೊಮ್ಮಾಯಿ ಅವರು ಪ್ರಮಾಣವಚನ ಸ್ವೀಕರಿಸಿದ್ದಾರೆ. ಟೋಕಿಯೊ ಒಲಂಪಿಕ್ಸ್ ನಲ್ಲಿ ಭಾರತದ ಪಿವಿ ಸಿಂಧು ಶುಭಾರಂಭ ಮಾಡಿದ್ದಾರೆ.

