ಕನ್ನಡಪ್ರಭ

ಹಿನ್ನೋಟ 2021: ಕೋವಿಡ್ ಲಸಿಕೆ, ಕೊರೋನಾ, ಕೃಷಿ ಕಾಯ್ದೆ, ಒಲಂಪಿಕ್ಸ್, ಪ್ಯಾರಾಲಂಪಿಕ್ಸ್, ಪುನೀತ್ ನಿಧನ
ಸುದ್ದಿ

ಹಿನ್ನೋಟ 2021: ಕೋವಿಡ್ ಲಸಿಕೆ, ಕೊರೋನಾ, ಕೃಷಿ ಕಾಯ್ದೆ, ಒಲಂಪಿಕ್ಸ್, ಪ್ಯಾರಾಲಂಪಿಕ್ಸ್, ಪುನೀತ್ ನಿಧನ

ವೀಕ್ಷಕರೆ, ಈ ದಶಕದ 2 ನೇ ಹೊಸ ವರ್ಷ ಇನ್ನೇನು ನಮ್ಮೆದುರು ಇರಲಿದೆ. ನೆನ್ನೆಯ ಅನುಭವಗಳೇ ನಾಳೆಗಳಿಗೆ ಉತ್ತಮ ಪಾಠ ಅಂತ ಹೇಳ್ತಾರಲ್ಲಾ, ಹಾಗೆ ಕಳೆದ ವರ್ಷದ ಆಗುಹೋಗುಗಳೇ ತಾನೆ ಮುಂದಿನ ವರ್ಷಕ್ಕೂ ಅಡಿಪಾಯವಾಗುವುದು. ಹಾಗಿದ್ದರೆ ತಡ ಏಕೆ, 2021 ರಲ

ಯಲ್ಲಾಪುರದಲ್ಲಿ ಟ್ಯಾಂಕರ್ ಅಪಘಾತ; ಹಳ್ಳ, ಗದ್ದೆಗಳಲ್ಲಿ ಬೆಂಕಿ ಅನಾಹುತ
ಸುದ್ದಿ

ಯಲ್ಲಾಪುರದಲ್ಲಿ ಟ್ಯಾಂಕರ್ ಅಪಘಾತ; ಹಳ್ಳ, ಗದ್ದೆಗಳಲ್ಲಿ ಬೆಂಕಿ ಅನಾಹುತ

ರಾಸಾಯನಿಕ ತುಂಬಿದ ಟ್ಯಾಂಕರ್ ಒಂದು ತಾಲ್ಲೂಕಿನ ಆರತಿಬೈಲ್ ಘಟ್ಟದ ತಿರುವಿನಲ್ಲಿ ಬುಧವಾರ ಮುಂಜಾನೆ ಮಗುಚಿ ಬಿದ್ದಿದೆ. ಇದರಿಂದ ಸೋರಿದ ಕೆಮಿಕಲ್ ಹಳ್ಳದಲ್ಲಿ ಹರಿದು ಬೆಂಕಿ ತಗುಲಿ ರೈತರ ತೋಟ ಗದ್ದೆಗಳಿಗೆ ಹಾನಿಯಾಗಿದೆ.

ರಾಷ್ಟ್ರಪತಿಗಳ 3 ದಿನಗಳ ರಾಜ್ಯ ಪ್ರವಾಸ, ಸ್ವಾಗತ ಕೋರಿದ ಸಿಎಂ, ಕಲುಷಿತ ನೀರು ಸೇವಿಸಿ ಮೂವರು ಸಾವು, ಅಧಿಕಾರಿಗಳ ಅಮಾನತು
ಸುದ್ದಿ

ರಾಷ್ಟ್ರಪತಿಗಳ 3 ದಿನಗಳ ರಾಜ್ಯ ಪ್ರವಾಸ, ಸ್ವಾಗತ ಕೋರಿದ ಸಿಎಂ, ಕಲುಷಿತ ನೀರು ಸೇವಿಸಿ ಮೂವರು ಸಾವು, ಅಧಿಕಾರಿಗಳ ಅಮಾನತು

ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅವರು 3 ದಿನಗಳ ರಾಜ್ಯ ಪ್ರವಾಸಕ್ಕಾಗಿ ಬುಧವಾರ ಬೆಂಗಳೂರಿನ ಎಚ್‌ಎಎಲ್‌ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದು, ಅವರಿಗೆ ಸಿಎಂ ಬಸವರಾಜ ಬೊಮ್ಮಾಯಿ ಮತ್ತು ರಾಜ್ಯಪಾಲ ತಾವರ್ ಚಂದ್ ಗೆಹ್ಲೂಟ್ ಆತ್ಮೀಯವಾಗಿ ಸ್ವಾಗತಿಸ

ಬಿಎಂಟಿಸಿ ವಿದ್ಯುತ್‌ ಚಾಲಿತ ಬಸ್‌ಗೆ ಸಚಿವ ಬಿ ಶ್ರೀರಾಮುಲು ಚಾಲನೆ.. ಕನ್ನಡಪ್ರಭ ಸುದ್ದಿ ಮುಖ್ಯಾಂಶಗಳು  30-09-2021
ಸುದ್ದಿ

ಬಿಎಂಟಿಸಿ ವಿದ್ಯುತ್‌ ಚಾಲಿತ ಬಸ್‌ಗೆ ಸಚಿವ ಬಿ ಶ್ರೀರಾಮುಲು ಚಾಲನೆ.. ಕನ್ನಡಪ್ರಭ ಸುದ್ದಿ ಮುಖ್ಯಾಂಶಗಳು  30-09-2021

ಬೆಂಗಳೂರು ಮಹಾನಗರ ಸಾರಿಗೆಯ(ಬಿಎಂಟಿಸಿ) ಬಹುನಿರೀಕ್ಷೆಯ ವಿದ್ಯುತ್‌ ಚಾಲಿತ ಬಸ್‌ಗೆ ಗುರುವಾರ ಸಾರಿಗೆ ಸಚಿವ ಬಿ.ಶ್ರೀರಾಮುಲು ಅವರು ಚಾಲನೆ ನೀಡಿದ್ದಾರೆ.

ಅಮೃತ ಗ್ರಾಮ ಪಂಚಾಯಿತಿ ಯೋಜನೆಗೆ ಚಾಲನೆ, ಬೆಂಗಳೂರು ಸ್ಫೋಟಕ್ಕೆ 3 ಸಾವು, ಕನ್ನಡಪ್ರಭ.ಕಾಮ್‌ನಲ್ಲಿ ಇಂದಿನ ಸುದ್ದಿ
ಸುದ್ದಿ

ಅಮೃತ ಗ್ರಾಮ ಪಂಚಾಯಿತಿ ಯೋಜನೆಗೆ ಚಾಲನೆ, ಬೆಂಗಳೂರು ಸ್ಫೋಟಕ್ಕೆ 3 ಸಾವು, ಕನ್ನಡಪ್ರಭ.ಕಾಮ್‌ನಲ್ಲಿ ಇಂದಿನ ಸುದ್ದಿ

ಗ್ರಾಮ ಪಂಚಾಯತಿ ಮುಖಾಂತರ ಸರ್ಕಾರದ ಸೇವೆಗಳು ಜನರ ಮನೆಬಾಗಿಲಿಗೆ ಸಿಗುವಂತೆ ಮಾಡುವ 'ಗ್ರಾಮ ಸೇವಾ ಯೋಜನೆ'ಗೆ 2022ರ ಜನವರಿ 26 ರಂದು ಚಾಲನೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

2 ಲಕ್ಷ ರೂ. ಲಂಚ ಸ್ವೀಕಾರ, ಚಿಕ್ಕಜಾಲ ಠಾಣೆಯ ಇನ್ಸ್ ಪೆಕ್ಟರ್ ಎಸಿಬಿ ಬಲೆಗೆ.. ಇಂದಿನ ಸುದ್ದಿ ಮುಖ್ಯಾಂಶಗಳು
ಸುದ್ದಿ

2 ಲಕ್ಷ ರೂ. ಲಂಚ ಸ್ವೀಕಾರ, ಚಿಕ್ಕಜಾಲ ಠಾಣೆಯ ಇನ್ಸ್ ಪೆಕ್ಟರ್ ಎಸಿಬಿ ಬಲೆಗೆ.. ಇಂದಿನ ಸುದ್ದಿ ಮುಖ್ಯಾಂಶಗಳು

ಜಮೀನು ವಿವಾದದ ಕುರಿತು ಪ್ರಕರಣ ದಾಖಲಿಸಿ ತನಿಖೆ ನಡೆಸಲು 2 ಲಕ್ಷ ರೂ. ಲಂಚ ಸ್ವೀಕರಿಸುತ್ತಿದ್ದ ಚಿಕ್ಕಜಾಲ ಠಾಣೆಯ ಇನ್ಸ್ ಪೆಕ್ಟರ್ ಎಸಿಬಿ ಬಲೆಗೆ ಬಿದ್ದಿದ್ದಾರೆ. 

ಸಾರ್ವಜನಿಕ ಗಣೇಶೋತ್ಸವಕ್ಕೆ ಅನುಮತಿ Kannadaprabha.com ಸುದ್ದಿ ಮುಖ್ಯಾಂಶಗಳು 05-09-2021
ಸುದ್ದಿ

ಸಾರ್ವಜನಿಕ ಗಣೇಶೋತ್ಸವಕ್ಕೆ ಅನುಮತಿ Kannadaprabha.com ಸುದ್ದಿ ಮುಖ್ಯಾಂಶಗಳು 05-09-2021

ಸಾರ್ವಜನಿಕ ಗಣೇಶೋತ್ಸವಕ್ಕೆ ರಾಜ್ಯ ಸರ್ಕಾರ ಷರತ್ತು ಬದ್ಧ ಅನುಮತಿ ನೀಡಿದೆ. ಹಾರ-ತುರಾಯಿ ನಿಯಮವನ್ನು ಸಿಎಂ ಬೊಮ್ಮಾಯಿ ಉಲ್ಲಂಘಿಸಿದ್ದಾರೆ. 

ರೈತರೊಂದಿಗೆ ಚರ್ಚೆಗೆ ಕೇಂದ್ರ ಸಿದ್ಧ, ದೇಶದಾದ್ಯಂತ 10 ಸಾವಿರ ‌ಕೃಷಿ ಉತ್ಪಾದಕರ ಸಂಘ ಸ್ಥಾಪನೆ..ಕನ್ನಡಪ್ರಭ.ಕಾಮ್ 04-09-21
ಸುದ್ದಿ

ರೈತರೊಂದಿಗೆ ಚರ್ಚೆಗೆ ಕೇಂದ್ರ ಸಿದ್ಧ, ದೇಶದಾದ್ಯಂತ 10 ಸಾವಿರ ‌ಕೃಷಿ ಉತ್ಪಾದಕರ ಸಂಘ ಸ್ಥಾಪನೆ..ಕನ್ನಡಪ್ರಭ.ಕಾಮ್ 04-09-21

ದೇಶದಾದ್ಯಂತ 10 ಸಾವಿರ ‌ಕೃಷಿ ಉತ್ಪಾದಕರ ಸಂಘಗಳನ್ನು ಆರಂಭಿಸುವ ಗುರಿ ಹೊಂದಲಾಗಿದೆ ‌ಎಂದು ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

ರಾಜ್ಯದ 61 ತಾಲ್ಲೂಕುಗಳು ಪ್ರವಾಹ ಪೀಡಿತ, ರಾಜ್ಯದಲ್ಲಿ ಪೆಟ್ರೋಲ್ ಬೆಲೆ ಇಳಿಸುವ ಪ್ರಸ್ತಾಪ ಇಲ್ಲ...ಕನ್ನಡಪ್ರಭ ಸುದ್ದಿ ಮುಖ್ಯಾಂಶಗಳು17-08-2021
ಸುದ್ದಿ

ರಾಜ್ಯದ 61 ತಾಲ್ಲೂಕುಗಳು ಪ್ರವಾಹ ಪೀಡಿತ, ರಾಜ್ಯದಲ್ಲಿ ಪೆಟ್ರೋಲ್ ಬೆಲೆ ಇಳಿಸುವ ಪ್ರಸ್ತಾಪ ಇಲ್ಲ...ಕನ್ನಡಪ್ರಭ ಸುದ್ದಿ ಮುಖ್ಯಾಂಶಗಳು17-08-2021

ರಾಜ್ಯದ 61 ತಾಲ್ಲೂಕುಗಳನ್ನು ಪ್ರವಾಹ ಪೀಡಿತ ಎಂದು ಘೋಷಿಸಲಾಗಿದೆ ಎಂದು ಸಚಿವ ಆರ್ ಆಶೋಕ್ ಹೇಳಿದ್ದು, ಪ್ರಸ್ತುತ ರಾಜ್ಯದಲ್ಲಿ ಪೆಟ್ರೋಲ್ ಬೆಲೆ ಇಳಿಸುವ ಪ್ರಸ್ತಾಪ ಇಲ್ಲ ಎಂದು ಸಿಎಂ ಬಸವರಾಜ ಬೊಮ್ಮಾ.ಯಿ ಹೇಳಿದ್ದಾರೆ.