ಕನ್ನಡದ ನಟ

ನಿವೇಶನ ನೀಡುವುದಾಗಿ ನಂಬಿಸಿ ನಟ ಮಾಸ್ಟರ್ ಆನಂದ್‌ಗೆ ಖಾಸಗಿ ಕಂಪನಿ ವಂಚನೆ; ದೂರು ದಾಖಲು!
ನಿವೇಶನ ಕೊಡಿಸುವುದಾಗಿ ನಂಬಿಸಿ ರಿಯಲ್ ಎಸ್ಟೇಟ್ ಸಂಸ್ಥೆಯ ಮಾಲೀಕ ಹಾಗೂ ಮತ್ತೊಬ್ಬ ವ್ಯಕ್ತಿಯು 18.5 ಲಕ್ಷ ರೂಪಾಯಿ ವಂಚಿಸಿದ್ದಾರೆ ಎಂದು ಕನ್ನಡದ ನಟ ಮಾಸ್ಟರ್ ಆನಂದ್ ಹೆಚ್ ಪೊಲೀಸರಿಗೆ ದೂರು ನೀಡಿದ್ದಾರೆ.

ಪೆಪ್ಸಿಗೆ ಸೂಪರ್ ಸ್ಟಾರ್ ಯಶ್ ಬ್ರಾಂಡ್ ಅಂಬಾಸಿಡರ್; 'ಐ ಲವ್ ಯೂ ಪೆಪ್ಸಿ' ವಿಡಿಯೋ ಹಂಚಿಕೊಂಡ ನಟ
ಯುವಜನತೆಯನ್ನೇ ಕೇಂದ್ರಿಕರಿಸಿರುವ ಪಾನೀಯ ಬ್ರ್ಯಾಂಡ್ ಪೆಪ್ಸಿ ಮಂಗಳವಾರ ತನ್ನ ಬ್ರಾಂಡ್ ಅಂಬಾಸಿಡರ್ ಆಗಿ ಮೆಗಾಸ್ಟಾರ್ ಯಶ್ ಅವರನ್ನು ನೇಮಿಸಿಕೊಂಡಿದೆ ಎಂದು ಬ್ಲಾಕ್ಬಸ್ಟರ್ ಘೋಷಣೆ ಮಾಡಿದೆ.

73 ವರ್ಷದ ವ್ಯಕ್ತಿಯನ್ನು ಬ್ಲಾಕ್‌ಮೇಲ್ ಮಾಡಿದ ಕನ್ನಡದ ಯುವ ನಟ, ಆತನ ಸ್ನೇಹಿತರ ಬಂಧನ!
73 ವರ್ಷದ ಕೈಗಾರಿಕೋದ್ಯಮಿಯಿಂದ ಹಣ ವಸೂಲಿ ಮಾಡಿದ ಆರೋಪದ ಮೇಲೆ ಕನ್ನಡ ಚಿತ್ರರಂಗದ ನಟನನ್ನು ಹಲಸೂರು ಗೇಟ್ ಪೊಲೀಸರು ಬಂಧಿಸಿದ್ದಾರೆ.

