ಕನ್ನಡ ಸಿನಿಮಾ ಇಂಡಸ್ಟ್ರಿ

‘ದರ್ಶನ್ ಬಂಧನದಿಂದ ಶಾಕ್ ಆಗಿದೆ, ಅವರಿಗಾಗಿ ದೇವರಲ್ಲಿ ಪ್ರಾರ್ಥಿಸುತ್ತೇನೆ’: ನಟಿ ಸಂಜನಾ ಗಲ್ರಾನಿ
ಸಿನಿಮಾ ಸುದ್ದಿ

‘ದರ್ಶನ್ ಬಂಧನದಿಂದ ಶಾಕ್ ಆಗಿದೆ, ಅವರಿಗಾಗಿ ದೇವರಲ್ಲಿ ಪ್ರಾರ್ಥಿಸುತ್ತೇನೆ’: ನಟಿ ಸಂಜನಾ ಗಲ್ರಾನಿ

ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ತೂಗುದೀಪ ಅವರನ್ನು ಬಂಧಿಸಿರುವುದು ಕನ್ನಡ ಚಿತ್ರರಂಗದ ವಲಯದಲ್ಲಿ ಭಾರಿ ಸಂಚಲನ ಮೂಡಿಸಿದೆ. ಚರಂಡಿಯಲ್ಲಿ 33 ವರ್ಷದ ರೇಣುಕಾ ಸ್ವಾಮಿ ಎಂಬುವವರ ಶವ ಪತ್ತೆಯಾದ ಬಳಿಕ ದರ್ಶನ್ ಸೇರಿದಂತೆ 12 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ. ನಟ ದರ್ಶನ್ ಬಂಧನದ ಬಗ್ಗೆ ವಿಡಿಯೋ ಹಂಚಿಕೊಂಡು ಪ್ರತಿಕ್ರಿಯಿಸಿದ ನಟಿ ಸಂಜನಾ ಗಲ್ರಾನಿ, ಇದು ಕನ್ನಡ ಚಿತ್ರರಂಗಕ್ಕೆ 'ಪ್ರಳಯ' ಇದ್ದಂತೆ ಎಂದು ಹೇಳಿದ್ದಾರೆ.

ಮಂಡ್ಯದ ಹಳ್ಳಿ ಸೊಗಡನ್ನು ಪಸರಿಸಲು ಬರುತ್ತಿದೆ ಮಂಡ್ಯ ಹೈದ; ಟೀಸರ್ ಬಿಡುಗಡೆ
ಸಿನಿಮಾ ಸುದ್ದಿ

ಮಂಡ್ಯದ ಹಳ್ಳಿ ಸೊಗಡನ್ನು ಪಸರಿಸಲು ಬರುತ್ತಿದೆ ಮಂಡ್ಯ ಹೈದ; ಟೀಸರ್ ಬಿಡುಗಡೆ

ಕನ್ನಡ ಇಂಡಸ್ಟ್ರಿಯಲ್ಲಿ ಮಂಡ್ಯ ಎಂಬುದು ಒಂದು ವಿಶಿಷ್ಠ ಮತ್ತು ಶೀರ್ಷಿಕೆಯಾಗಿ ವಿಶೇಷ ಸ್ಥಾನವನ್ನು ಹೊಂದಿದೆ. ಈ ನೆಲದ ಕಥೆಗಳನ್ನು ಪ್ರದರ್ಶಿಸುವ ಹಲವಾರು ಚಲನಚಿತ್ರಗಳು ಬಂದಿವೆ. ಇದೀಗ ಮಂಡ್ಯದ ಹುಡುಗನೊಬ್ಬ ಪ್ರೀತಿಗಾಗಿ ಹೋರಾಡುತ್ತಿರುವ ಬಗ್ಗೆ ಕಥೆ ಹೇಳಲು ಬರಹಗಾರ ಹಾಗೂ ನಿರ್ದೇಶಕ ವಿ ಶ್ರೀಕಾಂತ್ ಮಂಡ್ಯ ಹೈದ ಮೂಲಕ ಬರುತ್ತಿದ್ದಾರೆ.

ಗಣೇಶ್-ಶ್ರೀನಿವಾಸ್ ರಾಜು ಮುಂಬರುವ ಚಿತ್ರದ ಮೂಲಕ ಮಾಳವಿಕಾ ನಾಯರ್ ಕನ್ನಡಕ್ಕೆ ಪದಾರ್ಪಣೆ!
ಸಿನಿಮಾ ಸುದ್ದಿ

ಗಣೇಶ್-ಶ್ರೀನಿವಾಸ್ ರಾಜು ಮುಂಬರುವ ಚಿತ್ರದ ಮೂಲಕ ಮಾಳವಿಕಾ ನಾಯರ್ ಕನ್ನಡಕ್ಕೆ ಪದಾರ್ಪಣೆ!

ಈಗಾಗಲೇ ತೆಲುಗು, ಮಲಯಾಳಂ, ತಮಿಳಿನಲ್ಲಿ ಛಾಪು ಮೂಡಿಸಿರುವ ನಟಿ ಮಾಳವಿಕಾ ನಾಯರ್ ಕನ್ನಡಕ್ಕೆ ಪದಾರ್ಪಣೆ ಮಾಡಲಿದ್ದಾರೆ. ಬಹುಭಾಷಾ ನಟಿ, ಉಸ್ತಾದ್ ಹೋಟೆಲ್‌ನಲ್ಲಿ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡರು. 

ಟೋಬಿ ಬಿಡುಗಡೆ ದಿನಾಂಕ ಫಿಕ್ಸ್; ಯಾವುದೇ ಕ್ರಾಂತಿ ಬರಹಗಾರನ ಸ್ಫೂರ್ತಿ ಎಂದ ರಾಜ್ ಬಿ ಶೆಟ್ಟಿ
ಸಿನಿಮಾ ಸುದ್ದಿ

ಟೋಬಿ ಬಿಡುಗಡೆ ದಿನಾಂಕ ಫಿಕ್ಸ್; ಯಾವುದೇ ಕ್ರಾಂತಿ ಬರಹಗಾರನ ಸ್ಫೂರ್ತಿ ಎಂದ ರಾಜ್ ಬಿ ಶೆಟ್ಟಿ

ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರುವ 'ಸ್ವಾತಿ ಮುತ್ತಿನ ಮಳೆ ಹನಿಯೇ' ಚಿತ್ರೀಕರಣವನ್ನು ರಾಜ್ ಬಿ ಶೆಟ್ಟಿ ಅವರು ಪೂರ್ಣಗೊಳಿಸಿದ್ದು, ಏಕಕಾಲದಲ್ಲಿ ಟೋಬಿ ಎಂಬ ಮತ್ತೊಂದು ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅದು ಈಗ ಬಿಡುಗಡೆಗೆ ಸಿದ್ಧವಾಗಿದೆ.

ಕನ್ನಡ ಚಿತ್ರರಂಗಕ್ಕೆ ಹಿಂದಿಯ ಖ್ಯಾತ ನಟ ಅಧ್ಯಯನ್ ಸುಮನ್ ಪದಾರ್ಪಣೆ, ಜೋಡಿಯಾಗಿ ರಾಗಿಣಿ ದ್ವಿವೇದಿ!
ಸಿನಿಮಾ ಸುದ್ದಿ

ಕನ್ನಡ ಚಿತ್ರರಂಗಕ್ಕೆ ಹಿಂದಿಯ ಖ್ಯಾತ ನಟ ಅಧ್ಯಯನ್ ಸುಮನ್ ಪದಾರ್ಪಣೆ, ಜೋಡಿಯಾಗಿ ರಾಗಿಣಿ ದ್ವಿವೇದಿ!

ಆರ್ಯನ್ ಅವರ ಚೊಚ್ಚಲ ನಿರ್ದೇಶನದ ಸಿನಿಮಾ ಮೂಲಕ ಅಧ್ಯಯನ್ ಸುಮನ್ ದಕ್ಷಿಣ ಭಾರತದ ಚಿತ್ರರಂಗಕ್ಕೆ ಪದಾರ್ಪಣೆ ಮಾಡಲಿದ್ದಾರೆ. ರಾಝ್- ದಿ ಮಿಸ್ಟರಿ ಕಂಟಿನ್ಯೂಸ್ ಮತ್ತು ಆಶ್ರಮ್ ವೆಬ್ ಸರಣಿ, ಹಾಗೆಯೇ ಮ್ಯೂಸಿಕಲ್ ವಿಡಿಯೋಗಳಿಗೆ ಹೆಸರುವಾಸಿಯಾದ ಹಿಂದಿ ನಟ, ಇದೀಗ ಥ್ರಿಲ್ಲಿಂಗ್ ಬಹುಭಾಷಾ ಕ್ರೈಮ್ ಸಿನಿಮಾದಲ್ಲಿ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಕಾಂತಾರ, ಕೆಜಿಎಫ್ ಬಳಿಕ ಭಾರಿ ಯಶಸ್ಸಿನ ನಿರೀಕ್ಷೆಯಲ್ಲಿ 'ಕಬ್ಜ'; ಮುಂಗಡ ಬುಕ್ಕಿಂಗ್‌ ಆರಂಭ
ಸಿನಿಮಾ ಸುದ್ದಿ

ಕಾಂತಾರ, ಕೆಜಿಎಫ್ ಬಳಿಕ ಭಾರಿ ಯಶಸ್ಸಿನ ನಿರೀಕ್ಷೆಯಲ್ಲಿ 'ಕಬ್ಜ'; ಮುಂಗಡ ಬುಕ್ಕಿಂಗ್‌ ಆರಂಭ

'ಕೆಜಿಎಫ್: ಚಾಪ್ಟರ್‌ 1' ಮತ್ತು 'ಕೆಜಿಎಫ್: ಚಾಪ್ಟರ್‌-2', '777 ಚಾರ್ಲಿ' ಮತ್ತು 'ಕಾಂತಾರ' ಯಶಸ್ಸಿನ ನಂತರ, ಕನ್ನಡ ಚಿತ್ರರಂಗವು ಈ ವಾರಾಂತ್ಯದಲ್ಲಿ 'ಕಬ್ಜಾ' ಚಿತ್ರದ ಬಿಡುಗಡೆಯನ್ನು ಎದುರು ನೋಡುತ್ತಿದೆ. 

'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಸಿನಿಮಾ ನಮ್ಮ ಇಂಡಸ್ಟ್ರಿ ಹೆಮ್ಮೆ ಪಡುವಂತೆ ಮಾಡುತ್ತದೆ: ರಕ್ಷಿತ್ ಶೆಟ್ಟಿ
ಸಿನಿಮಾ ಸುದ್ದಿ

'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಸಿನಿಮಾ ನಮ್ಮ ಇಂಡಸ್ಟ್ರಿ ಹೆಮ್ಮೆ ಪಡುವಂತೆ ಮಾಡುತ್ತದೆ: ರಕ್ಷಿತ್ ಶೆಟ್ಟಿ

ನಿತಿನ್ ಕೃಷ್ಣಮೂರ್ತಿ ಅವರ ಚೊಚ್ಚಲ ನಿರ್ದೇಶನದ 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಸಿನಿಮಾ ತನ್ನ ಶೀರ್ಷಿಕೆ ಕಾರಣದಿಂದಲೇ ನಿರೀಕ್ಷೆಯನ್ನು ಹುಟ್ಟುಹಾಕಿದೆ. ಚಿತ್ರವು ನಟ-ನಿರ್ದೇಶಕ ರಕ್ಷಿತ್ ಶೆಟ್ಟಿ ಅವರ ಗಮನ ಸೆಳೆದಿದೆ. ಅವರು ತಮ್ಮ ಪರಂವಃ ಸ್ಟುಡಿಯೋಸ್‌ನಡಿ ಚಿತ್ರವನ್ನು ಪ್ರಸ್ತುತಪಡಿಸಲು ಸಿದ್ಧರಾಗಿದ್ದಾರೆ.