ದೇಶಬೂಕರ್ ಪ್ರಶಸ್ತಿ ಗೆದ್ದ ನಂತರ ನನಗೆ ಏನೂ ಬರೆಯಲು ಸಾಧ್ಯವಾಗಿಲ್ಲ: ಕನ್ನಡದ ಲೇಖಕಿ ಬಾನು ಮುಷ್ತಾಕ್
ಲೇಖಕಿ ಬಾನು ಮುಷ್ತಾಕ್ ತಮ್ಮ ಜೀವನವನ್ನು ಪರಿವರ್ತಿಸಿದ್ದಕ್ಕಾಗಿ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಆದರೂ ಅಂದಿನಿಂದ ನಿರಂತರ ಪುಸ್ತಕೋತ್ಸವಗಳು, ಸಂದರ್ಶನಗಳು ಮತ್ತು ಪ್ರಯಾಣದಿಂದಾಗಿ ತಾನೂ ಏನನ್ನು ಬರೆಯಲು ಸಾಧ್ಯವಾಗಲಿಲ್ಲ ಎಂದು ಹೇಳಿದ್ದಾರೆ.