ಸಿನಿಮಾ ಸುದ್ದಿಬಿಗ್ ಬಾಸ್ ಸೀಸನ್-8ಕ್ಕೆ ಇಂದು ತೆರೆ: ಅಂತಿಮ ಸುತ್ತಿನಲ್ಲಿ ಹೊರಬಿದ್ದ ಪ್ರಶಾಂತ್ ಸಂಬರ್ಗಿ, ವೈಷ್ಣವಿ ಗೌಡ
ಕನ್ನಡದ ಅತಿದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್-8ಕ್ಕೆ ಭಾನುವಾರ ತೆರೆ ಬೀಳಲಿದೆ. ಕೊನೆಯ ಹಂತದಲ್ಲಿ ಮಂಜು ಪಾವಗಡ, ಅರವಿಂದ್ ಕೆಪಿ ಮತ್ತು ದಿವ್ಯಾ ಉರುಡುಗ ಇದ್ದು ಅಂತಿಮವಾಗಿ ಗೆಲುವಿನ ಮಾಲೆ ಯಾರ ಕೊರಳಿಗೆ ಬೀಳಲಿದೆ ಎಂಬ ಕುತೂಹಲ ಮನೆಮಾಡಿದೆ.