ಭಾರತದ ಅಗ್ರಗಣ್ಯ ಟೆಲಿಕಾಂ ಸಂಸ್ಥೆ ಭಾರ್ತಿ ಏರ್ಟೆಲ್ ತನ್ನ ಗ್ರಾಹಕರಿಗೆ ಮತ್ತೆ ಶಾಕ್ ನೀಡಿದ್ದು, ತನ್ನ ಕನಿಷ್ಠ ರಿಚಾರ್ಜ್ ದರ ಹೆಚ್ಚಳ ಮಾಡಿದೆ.