ರಾಜ್ಯ1ನೇ ತರಗತಿ ಪ್ರವೇಶಕ್ಕೆ ಕನಿಷ್ಟ ವಯೋಮಿತಿ 5 ವರ್ಷ 5 ತಿಂಗಳು: ಗೊಂದಲ ನಿವಾರಿಸಿದ ಶಿಕ್ಷಣ ಇಲಾಖೆ
ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಖಾಸಗಿ ಶಾಲೆಗಳಲ್ಲಿ 1ನೇ ತರಗತಿಗೆ ಪ್ರವೇಶ ಪಡೆಯಲು ನಿಗದಿಪಡಿಸಿದ್ದ ವಯೋಮಿತಿಯನ್ನು ಶಿಕ್ಷಣ ಇಲಾಖೆ ಸಡಿಲಗೊಳಿಸಿದ್ದು, 5 ವರ್ಷ 5 ತಿಂಗಳಿಂದ ಏಳು ವರ್ಷದವರೆಗೂ ಮಕ್ಕಳನ್ನು ಶಾಲೆಗೆ ಸೇರಿಸಬಹುದು ಎಂದು ಬುಧವಾರ ಆದೇಶ ಹೊರಡಿಸಿದೆ...