ದೇಶ2ಜಿ ಸ್ಪೆಕ್ಟ್ರಂ ಹಗರಣ: ಅಂತಿಮ ವಿಚಾರಣೆ ಇಂದಿನಿಂದ
2ಜಿ ತರಂಗಾಂತರ ಹಂಚಿಕೆ ಹಗರಣದ ಅಂತಿಮ ವಿಚಾರಣೆ ಬುಧವಾರ ನಡೆಯಲಿದೆ. ಹಗರಣದ ಪ್ರಮುಖ ಆರೋಪಿಗಳಾಗಿರುವ ಮಾಜಿ ದೂರಸಂಪರ್ಕ ಖಾತೆ ಸಚಿವ ಎ.ರಾಜ, ಡಿಎಂಕೆ ಸಂಸದೆ ಕನಿಮೊಳಿ ಹಾಗೂ ಕೆಲ ಕಾರ್ಪೊರೇಟ್ ಅಧಿಕಾರಿಗಳು ಸ್ಪೆಷಲ್ ಕೋರ್ಟ್ ಮುಂದೆ ಹಾಜರಾಗುವ ಸಾಧ್ಯತೆಗಳಿವೆ...