ಕದ್ದ ಚಿತ್ರ

'ಕದ್ಧ ಚಿತ್ರ' ಸಿನಿಮಾ ಕೃತಿಚೌರ್ಯದ ಬಗ್ಗೆ ಚರ್ಚೆಗಳನ್ನು ಹುಟ್ಟುಹಾಕುತ್ತದೆ: ಸುಹಾಸ್ ಕೃಷ್ಣ
ಯಾವುದೇ ಹೊಸಬರು ಚಿತ್ರರಂಗಕ್ಕೆ ಕಾಲಿಟ್ಟರೆ ಶಾಶ್ವತವಾದ ಛಾಪು ಮೂಡಿಸುವ ಭರವಸೆಯೊಂದಿಗೆ ಬರುತ್ತಾರೆ. ಇತ್ತೀಚಿಗೆ ಚಿತ್ರರಂಗಕ್ಕೆ ಕಾಲಿಟ್ಟಿರುವ ಸುಹಾಸ್ ಕೃಷ್ಣ ತಮ್ಮ ಮೊದಲ ಚಿತ್ರದಲ್ಲಿಯೇ ಆಸಕ್ತಿದಾಯಕ ಥೀಮ್ ಆಯ್ಕೆ ಮಾಡಿದ್ದಾರೆ. 'ಕದ್ದ ಚಿತ್ರ'' ಎಂಬ ಶೀರ್ಷಿಕೆಯ ಈ ಚಿತ್ರವು ಕೃತಿಚೌರ್ಯದ ಕಥಾ ಹಂದರವನ್ನು ಹೊಂದಿದೆ.

ಕದ್ದ ಚಿತ್ರ ಸಿನಿಮಾದ ಟ್ರೈಲರ್
ನಟ ವಿಜಯ್ ರಾಘವೇಂದ್ರ ಅಭಿನಯದ ಕದ್ದ ಚಿತ್ರ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಸುಹಾಸ್ ಕೃಷ್ಣ ನಿರ್ದೇಶಿಸಿದ್ದಾರೆ.

