ವಿದೇಶ'ಸೋತ ಕಡೆಯವರು ಷರತ್ತುಗಳನ್ನು ವಿಧಿಸಲು ಸಾಧ್ಯವಿಲ್ಲ': ಕದನ ವಿರಾಮ ವಿಸ್ತರಿಸಿದ ಡೊನಾಲ್ಡ್ ಟ್ರಂಪ್ಗೆ ಇರಾನ್ ತಿರುಗೇಟು
'ಅವರು ಹಾರ್ಮುಜ್ ಜಲಸಂಧಿಯನ್ನು ತಕ್ಷಣ ತೆರೆಯಲು ಬಯಸುತ್ತಾರೆ- ಹಣಕ್ಕಾಗಿ ಹಸಿವಿನಿಂದ ಬಳಲುತ್ತಿದ್ದಾರೆ! ದಿನಕ್ಕೆ 500 ಮಿಲಿಯನ್ ಡಾಲರ್ಗಳನ್ನು ಕಳೆದುಕೊಳ್ಳುತ್ತಿದ್ದಾರೆ'.