ಕದನ ವಿರಾಮ ಘೋಷಣೆ

Mediator in Ceasefire Talks: ಪಾಕಿಸ್ತಾನದ ಮೇಲೆ ಅಮೆರಿಕ-ಇರಾನ್ ಅಷ್ಟೊಂದು ನಂಬಿಕೆ ಇಡಲು ಕಾರಣವೇನು ಗೊತ್ತಾ?
ವಿದೇಶ

Mediator in Ceasefire Talks: ಪಾಕಿಸ್ತಾನದ ಮೇಲೆ ಅಮೆರಿಕ-ಇರಾನ್ ಅಷ್ಟೊಂದು ನಂಬಿಕೆ ಇಡಲು ಕಾರಣವೇನು ಗೊತ್ತಾ?

ಇರಾನ್‌ನ ವಿದೇಶಾಂಗ ವ್ಯವಹಾರಗಳ ಸಚಿವ ಸೆಯದ್ ಅಬ್ಬಾಸ್ ಅರಾಘಿ ಅವರ ಸಾಮಾಜಿಕ ಮಾಧ್ಯಮ ಪೋಸ್ಟ್ ನಲ್ಲಿ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಮತ್ತು ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಅವರನ್ನು 'ಡಿಯರ್ ಬ್ರದರ್' ಎಂದು ಕರೆದಿದ್ದು, ಅವರಿಬ್ಬರಿಗೂ ಕೃತಜ್ಞತೆ ಹಾಗೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇರಾನ್-ಅಮೆರಿಕ ಕದನ ವಿರಾಮ ಬೆನ್ನಲ್ಲೇ ಭಾರತೀಯ ಷೇರು ಮಾರುಕಟ್ಟೆಯಲ್ಲಿ ಭಾರಿ ಜಿಗಿತ!
ವಾಣಿಜ್ಯ

ಇರಾನ್-ಅಮೆರಿಕ ಕದನ ವಿರಾಮ ಬೆನ್ನಲ್ಲೇ ಭಾರತೀಯ ಷೇರು ಮಾರುಕಟ್ಟೆಯಲ್ಲಿ ಭಾರಿ ಜಿಗಿತ!

ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ 2,775.73 ಪಾಯಿಂಟ್‌ಗಳಿಂದ 77,392.31 ಗೆ ಜಿಗಿದಿದ್ದು, ನಿಫ್ಟಿ ಕೂಡಾ 815.2 ಪಾಯಿಂಟ್‌ ಏರಿಕೆ ಕಂಡು 23,938.85ಕ್ಕೆ ತಲುಪಿದೆ.

"Trump Tariff ಬೆದರಿಕೆಯಿಂದಲೇ ಭಾರತ-ಪಾಕ್  ನಡುವೆ ಕದನ ವಿರಾಮ ಘೋಷಣೆ"; ನ್ಯಾಯಾಲಯದಲ್ಲಿ ಅಮೆರಿಕ ವಾದ; ಭಾರತದ ಪ್ರತಿಕ್ರಿಯೆ ಏನು..?
ವಿದೇಶ

"Trump Tariff ಬೆದರಿಕೆಯಿಂದಲೇ ಭಾರತ-ಪಾಕ್ ನಡುವೆ ಕದನ ವಿರಾಮ ಘೋಷಣೆ"; ನ್ಯಾಯಾಲಯದಲ್ಲಿ ಅಮೆರಿಕ ವಾದ; ಭಾರತದ ಪ್ರತಿಕ್ರಿಯೆ ಏನು..?

ಆಪರೇಷನ್ ಸಿಂದೂರ್ ಸಮಯದಲ್ಲಿ ಅಮೆರಿಕದೊಂದಿಗೆ ಮಾತುಕತೆಗಳು ನಡೆದಿದ್ದು ನಿಜ, ಆದರೆ ಟ್ರಂಪ್ ಅವರ ಸುಂಕಗಳು ಆ ಸಂಭಾಷಣೆಗಳ ಭಾಗವಾಗಿರಲಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ.