ಸಿನಿಮಾ ಸುದ್ದಿದಿಗಂತ್ 'ಕಥೆಯೊಂದು ಶುರುವಾಗಿದೆ' ಟ್ರೇಲರ್ ಗೆ ಪ್ರೇಕ್ಷಕ ಫಿದಾ, ಯೂಟ್ಯೂಬ್ ನಲ್ಲಿ 4.5 ಲಕ್ಷ ಜನ ವೀಕ್ಷಣೆ
ಕಳೆದ ನಾಲ್ಕು ದಿನಗಳ ಹಿಂದೆ ನಟ ದಿಗಂತ್ ಅಭಿನಯದ ’ಕಥೆಯೊಂದು ಶುರುವಾಗಿದೆ’ ಚಿತ್ರದ ಟ್ರೇಲರ್ ಇದಾಗಲೇ ಯೂಟ್ಯೂಬ್ ನಲ್ಲಿ ಟ್ರ್ರೆಂಡ್ ಸೃಷ್ಟಿಸಿದ್ದು 4.5 ಲಕ್ಷ ಮಂದಿ ಈ ಟ್ರೇಲರ್ ನೋಡಿದ್ದಾರೆ.