ದೇಶಕಣ್ಣೂರು ಆರ್ ಎಸ್ ಎಸ್ ಕಾರ್ಯಕರ್ತರ ಕೊಲೆ: ಸಿಪಿಎಂ ಕಟ್ಟಾಳು ಪಿ.ಜಯರಾಜನ್ ಆರೋಪಿ ಎಂದ ಸಿಬಿಐ
ಣ್ಣೂರು ಆರ್ ಎಸ್ ಎಸ್ ಕಾರ್ಯಕರ್ತ ಕಥಿರೂರ್ ಮನೋಜ್ ಅವರನ್ನು 2014 ರಲ್ಲಿ ಕೊಲೆ ಮಾಡಿದ್ದ ಪ್ರಕರಣದಲ್ಲಿ ಸಿಪಿಎಂ ಕಟ್ಟಾಳು, ಕಣ್ಣೂರು ಜಿಲ್ಲೆಯ ಕಾರ್ಯದರ್ಶಿ ಪಿ.ಜಯರಾಜನ್ ಅವರನ್ನು ಸಿಬಿಐ ಆರೋಪಿ ಎಂದು ಗುರುತಿಸಿದೆ.