ವಿದೇಶಟರ್ಬುಲೆನ್ಸ್ಗೆ ತುತ್ತಾದ ಕತಾರ್ ಏರ್ವೇಸ್ ವಿಮಾನ: 12 ಪ್ರಯಾಣಿಕರಿಗೆ ಗಾಯ
ದೋಹಾದಿಂದ ಐರ್ಲೆಂಡ್ಗೆ ತೆರಳುತ್ತಿದ್ದ ಕತಾರ್ ಏರ್ವೇಸ್ ವಿಮಾನ ಟರ್ಬುಲೆನ್ಸ್ ಗೆ (ಪ್ರಕ್ಷುಬ್ಧತೆ) ತುತ್ತಾಗಿದ್ದು 12 ಜನರು ಗಾಯಗೊಂಡಿದ್ದಾರೆ ಎಂದು ಡಬ್ಲಿನ್ ವಿಮಾನ ನಿಲ್ದಾಣವು ತಿಳಿಸಿದೆ. ವಿಮಾನವು ಸುರಕ್ಷಿತವಾಗಿ ಮತ್ತು ಸಮಯಕ್ಕೆ ಇಳಿಯಿತು ಎಂದು ಅವರು ಹೇಳಿದರು.