ಆರೋಗ್ಯದೀಪಾವಳಿ ಸಮಯದಲ್ಲಿ ನಿಮ್ಮ ಮತ್ತು ಮಕ್ಕಳ ಕಣ್ಣುಗಳ ಬಗ್ಗೆ ಜಾಗ್ರತೆ ವಹಿಸುವುದು ಹೇಗೆ?
ದೀಪಾವಳಿ ಎಂದರೆ ಬೆಳಕಿನ ಹಬ್ಬ. ಪಟಾಕಿ ಸಿಡಿಸುವಾಗ ಕಣ್ಣಿಗೆ ಗಾಯ ಮಾಡಿಕೊಳ್ಳುವ ಮೂಲಕ ಕತ್ತಲಾಗಿಸಿಕೊಳ್ಳುವುದು ಬೇಡ. ಮಕ್ಕಳಿಗಾಗುವ ಕಣ್ಣಿನ ಗಾಯಗಳಲ್ಲಿ ಶೇ 45 ರಷ್ಟು ಮನೆಯಲ್ಲಿಯೇ ಸಂಭವಿಸುತ್ತವೆ. ಈ ಪೈಕಿ ಪಟಾಕಿಗಳಿಂದ ಶೇ 10 ರಷ್ಟು ಹೆಚ್ಚಾಗುತ್ತದೆ.