ಆರೋಗ್ಯಮಕ್ಕಳಲ್ಲಿ ಕಣ್ಣಿನ ಪೊರೆ ಸಮಸ್ಯೆ: ಪಾಲಕರು ಪಾಲಿಸಬೇಕಾದ ನಿಯಮಗಳು
ಆಗಷ್ಟೇ ಹುಟ್ಟಿದ ಮಕ್ಕಳನ್ನು ಪಾಲಿಸುವ, ಪೋಷಿಸುವ ಪರಿ ಅದು ಬಹಳವೇ ಸುಂದರವಾಗಿರುವುದ್. ಹಾಗೆಯೇ ಅತ್ಯಂತ ಮಹತ್ವದ್ದೂ ಆಗಿರುತ್ತದೆ ಏಕೆಂದರೆ ಮಗುವಿಗೆ ಅವನು / ಅವಳು ಏನನ್ನು ಅನುಭವಿಸುತ್ತಾರೆ ಎಂದು ಸ್ಪಷ್ಟವಾಗಿ ತಿಳಿಸಲು ಬರುವುದಿಲ್ಲ.