ಮುಂದುವರೆದ ಅಧ್ಯಾಯ ಚಿತ್ರದ ಡೈಲಾಗ್ ರಿಲೀಸ್ ಆಗಿದೆ. ಬಾಲು ಚಂದ್ರಶೇಖರ್ ಚೊಚ್ಚಲ ನಿರ್ದೇಶನ ,ಕಣಜ ಎಂಟರ್ ಪ್ರೈಸಸ್ ನಿರ್ಮಾಣ ಆದಿತ್ಯ ಮುಖ್ಯಪಾತ್ರದಲ್ಲಿ ಅಭಿನಯಿಸಿದ ಚಿತ್ರದ ಡೈಲಾಗ್ ಗಳು ಇಂದಿನ ಸಮಾಜಕ್ಕೆ ಹಿಡಿದ ಕನ್ನಡಿಯಂತಿದೆ.