ಆರೋಗ್ಯಅವಧಿಗೂ ಮುನ್ನ ಹೆರಿಗೆ: ಬೆಂಗಳೂರಿನ ವೈದ್ಯರಿಂದ ಅತೀ ಕಡಿಮೆ ತೂಕದ ಶಿಶು ರಕ್ಷಣೆ
ಸಾಮಾನ್ಯವಾಗಿ ಗರ್ಭಿಣಿಯರು ಮಗು ಆರೋಗ್ಯವಾಗಿರಬೇಕು ಮತ್ತು ಹೆರಿಗೆ ಸುರಕ್ಷಿತವಾಗಿ ಆಗಬೇಕು ಎಂಬ ಕಾಳಜಿ ಹೊಂದಿರುತ್ತಾರೆ. ಅದಕ್ಕಾಗಿ ಅವರು ತಮ್ಮ ಆರೋಗ್ಯದ ಬಗೆಗೆ ಹೆಚ್ಚಿನ ನಿಗಾವಹಿಸಿರುತ್ತಾರೆ. ಆದಾಗ್ಯೂ ಕೆಲವೊಮ್ಮೆ...