ಕಡಲ್

ಕಡಲ್ ಚಿತ್ರದ ಟ್ರೈಲರ್
ನಟ ಸೌರಭ್ ಭಂಡಾರಿ ಮತ್ತು ಚಿರಶ್ರೀ ಅಂಚನ್ ಅಭಿನಯದ ಕಡಲ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ.

ರವಿ ಬಸ್ರೂರ್ ನಿರ್ದೇಶನದ 'ಕಡಲ್' ಸಿನಿಮಾ ಖಾಸಗಿ ಪ್ರದರ್ಶನಕ್ಕೆ ಸೀಮಿತ!
ಇದೊಂದು ತಂದೆ-ಮಗನ ನಡುವಿನ ಭಾವನಾತ್ಮಕ ಕಥೆಯುಳ್ಳ ಸಿನಿಮಾವಾಗಿದ್ದು ಮೇ 19 ರಂದು ಬಿಡುಗಡೆಯಾಗಲಿದೆ. ಈ ಹಿನ್ನೆಲೆಯಲ್ಲಿ, ಕಡಲ್ ಸಿನಿಮಾ ಕೇವಲ ಖಾಸಗಿ ಪ್ರದರ್ಶನಕ್ಕೆ ಮಾತ್ರ ಸೀಮಿತವಾಗಿದೆ ಎಂದು ಹೇಳಲಾಗುತ್ತಿದೆ

