ಕಡಲೇಕಾಯಿ

ಯೂಟೂಬ್ ಪ್ರೇರಣೆ: ಶೇಂಗಾ ಬೇರ್ಪಡಿಸಲು ಸಾಧನವಾಗಿ ಸೈಕಲ್ ಬಳಕೆ!
ಬಿತ್ತನೆ ಮಾಡಿದ ಬೀಜಗಳ ಸಂರಕ್ಷಣೆ, ಬೆಳೆದ ಬೆಳೆಯ ಫಸಲನ್ನು ಬೇರ್ಪಡಿಸಲು ರೈತರು ನಿತ್ಯ ನಾನಾ ನವೀನ ದಾರಿಗಳನ್ನು ಅನ್ವೇಷಿಸುತ್ತಲೇ ಇರುತ್ತಾರೆ. ತಮಗೆ ತೋಚಿದ ಪರಿಕರಗಳನ್ನು ಬಳಸಿ ಸುಲಭವಾಗುವ ವಿಧಾನಗಳನ್ನು ಕಂಡು ಹಿಡಿದು ಜಾರಿಗೆ ತರುತ್ತಿರುತ್ತಾರೆ.

ಮಕ್ಕಳಿಗೆ ವಾರಕ್ಕೆ 3 ಬಾರಿ ಕಡಲೆಕಾಯಿ ನೀಡಿ, ಅಲರ್ಜಿ ಮುಕ್ತರನ್ನಾಗಿಸಿ
ಪುಟ್ಟಮಕ್ಕಳಿಗೆ ವಾರಕ್ಕೆ 3 ಬಾರಿ ಕಡಲೆಕಾಯಿ ಬೀಜವನ್ನು ತಿನ್ನಿಸುವುದರಿಂದ ಅವರನ್ನು ಅಲರ್ಜಿ ಸಂಬಂಧಿತ ಕಾಯಿಲೆಗಳಿಂದ ಮುಕ್ತರನ್ನಾಗಿಸಬಹುದು ಎಂದು ವೈಜ್ಞಾನಿಕ ಸಂಶೋಧನೆಯೊಂದು ಹೇಳಿದೆ...

