ದೇಶಹೆಂಡತಿಯನ್ನು ತೊರೆದ ಮಗ: ಕೋರ್ಟ್ ಮೆಟ್ಟಿಲೇರಿದ ಸೊಸೆ ಪಾಲಾಯ್ತು 1.25 ಕೋಟಿ ರೂ. ಮೌಲ್ಯದ ಕಟ್ಟಡ!
ಮದುವೆ ಸ್ವರ್ಗದಲ್ಲಿಯೇ ನಡೆದಿರುತ್ತದೆ ಅಂತಾ ಹೇಳುತ್ತಾರೆ ಆದರೆ ದುರದೃಷ್ಟವಶಾತ್ ಅನೇಕ ದಂಪತಿಗಳು ನರಕದ ಮೂಲಕ ಹೋಗುತ್ತಾರೆ. ವರುಣ್ ಗೋಪಾಲ್ ಮತ್ತು ಶಿಲ್ಪಿ ಶ್ರೀವಾತ್ಸವ್ ದಂಪತಿಯ ಅಂತಹ ಒಂದು ಪ್ರಕರಣದಲ್ಲಿ ಪತ್ನಿಯ ಪರವಾಗಿ ನ್ಯಾಯಾಲಯ ತೀರ್ಪು ಬಂದಿದೆ.