ಶ್ರೀಲಂಕಾದ ಜಲಪರಿಧಿಗೆ ಅಕ್ರಮವಾಗಿ ನುಸುಳಿದ ಆರೋಪದಲ್ಲಿ ತಮಿಳುನಾಡಿನ 29 ಮೀನುಗಾರರನ್ನು ಶ್ರೀಲಂಕಾ ನೌಕಾ ದಳ ಶನಿವಾರ ಬಂಧಿಸಿದೆ...