ಕಟಕ್

1st T20I: ಹಾರ್ದಿಕ್ ಪಾಂಡ್ಯಾ ಏಕಾಂಗಿ ಹೋರಾಟ; ದಕ್ಷಿಣ ಆಫ್ರಿಕಾ ಗೆ 176 ರನ್ ಗುರಿ!
ಮೊದಲ ಟಿ20 ಪಂದ್ಯದಲ್ಲಿ ಭಾರತ ತಂಡ ಹಾರ್ದಿಕ್ ಪಾಂಡ್ಯಾ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ದಕ್ಷಿಣ ಆಫ್ರಿಕಾ ವಿರುದ್ಧ 176 ರನ್ ಗಳ ಸವಾಲಿನ ಗುರಿ ನೀಡಿದೆ.

ಒಡಿಶಾ: ಹಳಿತಪ್ಪಿದ ಬೆಂಗಳೂರು-ಕಾಮಾಕ್ಯ ಎಕ್ಸ್‌ಪ್ರೆಸ್; 7 ಮಂದಿಗೆ ಗಾಯ, ಓರ್ವ ಸಾವು!
ಮಂಗುಲಿ ಬಳಿಯ ನೆರ್ಗುಂಡಿ ರೈಲು ನಿಲ್ದಾಣದ ಬಳಿ ಬೆಳಿಗ್ಗೆ 11.54ಕ್ಕೆ ಎಸ್‌ಎಂವಿಟಿ ಬೆಂಗಳೂರು-ಕಾಮಾಕ್ಯ ಎಸಿ ಎಕ್ಸ್‌ಪ್ರೆಸ್‌ನ ಹನ್ನೊಂದು ಬೋಗಿಗಳು ಹಳಿತಪ್ಪಿವೆ.

2nd ODI: 'ಟಚ್ಚೇ ಆಗಿಲ್ಲ ಗುರು...'; 3ನೇ ಅಂಪೈರ್ ತೀರ್ಪಿಗೆ ವಿರಾಟ್ ಕೊಹ್ಲಿ ಅಚ್ಚರಿ!
ಫಾರ್ಮ್ ಗೆ ಮರಳುವ ವಿರಾಟ್ ಕೊಹ್ಲಿ ಆಸೆಗೆ ಅಂಪೈರ್ ಗಳು ತಣ್ಮೀರೆರಚಿದ್ದಾರೆ. ನಿನ್ನೆ ಗಿಲ್ ಔಟಾದ ಬಳಿಕ ಕ್ರೀಸ್ ಗೆ ಆಗಮಿಸಿದ ವಿರಾಟ್ ಕೊಹ್ಸಿ ಕೇವಲ 5 ರನ್ ಗಳಿಸಿ ಔಟಾದರು.

2nd ODI: ರೋಹಿತ್ ಶರ್ಮಾ World Record; ಸಚಿನ್, ಜಯಸೂರ್ಯ, ದಿಲ್ಶಾನ್ ವಿಶ್ವ ದಾಖಲೆಗಳೂ ಪತನ; ಮೊದಲ ಆಟಗಾರ!
ಕಟಕ್ ನ ಬಾರಾಬತಿ ಕ್ರಿಕೆಟ್ ಮೈದಾನದಲ್ಲಿ ನಡೆದ 2ನೇ ಏಕದಿನ ಪಂದ್ಯದಲ್ಲಿ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಇಂಗ್ಲೆಂಡ್ ವಿರುದ್ಧ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದು, ಕೇವಲ 76 ಎಸೆತಗಳಲ್ಲಿ ಶತಕ ಸಿಡಿಸಿದರು.

2nd ODI: ಶತಕದಲ್ಲೂ ದಾಖಲೆ ಬರೆದ Rohit Sharma; ದ್ರಾವಿಡ್ ರೆಕಾರ್ಡ್ ಪತನ; ಕ್ರಿಸ್ ಗೇಯ್ಲ್ ಸಿಕ್ಸರ್ ದಾಖಲೆಯೂ ಉಡೀಸ್!
76 ಎಸೆತಗಳಲ್ಲಿ ರೋಹಿತ್ ಶರ್ಮಾ 7 ಸಿಕ್ಸರ್ ಮತ್ತು 9 ಬೌಂಡರಿಗಳ ನೆರವಿನಿಂದ ಶತಕ ಸಾಧನೆ ಮಾಡಿದರು.

2nd ODI: ಇಂಗ್ಲೆಂಡ್ ವಿರುದ್ಧ ಭರ್ಜರಿ ಶತಕ; ಕೊನೆಗೂ ಫಾರ್ಮ್ ಗೆ ಮರಳಿದ Rohit Sharma!
ಒಟ್ಟು 76 ಎಸೆತಗಳಲ್ಲಿ ರೋಹಿತ್ ಶರ್ಮಾ 7 ಸಿಕ್ಸರ್ ಮತ್ತು 9 ಬೌಂಡರಿಗಳ ನೆರವಿನಿಂದ ಶತಕ ಸಾಧನೆ ಮಾಡಿದರು

2nd ODI: 'ತಲೆ ಸರಿ ಇಲ್ವಾ..'; ಓವರ್ ಥ್ರೋ ಎಸೆದ Harshit Rana, ಮೈದಾನದಲ್ಲೇ Rohit Sharma ಫುಲ್ ಕ್ಲಾಸ್! video Viral
ಇದೇ ಪಂದ್ಯದಲ್ಲಿ ಭಾರತ ತಂಡ ಸಾಕಷ್ಟು ಎಡವಟ್ಟುಗಳನ್ನು ಮಾಡಿಕೊಂಡಿತು. ಪ್ರಮುಖವಾಗಿ ಭಾರತ ಬೌಲಿಂಗ್ ನಲ್ಲಿ ಡಿಆರ್ ಎಸ್ ಕಳೆದುಕೊಂಡಿತು.

2nd ODI: 304 ರನ್ ಗೆ ಇಂಗ್ಲೆಂಡ್ ಆಲೌಟ್, ಭಾರತಕ್ಕೆ ಬೃಹತ್ ಗುರಿ!
ಒಟ್ಟು 10 ಓವರ್ ಎಸೆದು 1 ಮೇಡಿನ್ ಮಾಡಿದ ಜಡೇಜಾ ಕೇವಲ 3.50 ಸರಾಸರಿಯಲ್ಲಿ 35 ರನ್ ನೀಡಿ 3 ಪ್ರಮುಖ ವಿಕೆಟ್ ಪಡೆದರು.

1974ರ ಬಳಿಕ ಇದೇ ಮೊದಲು; ಪದಾರ್ಪಣೆ ಪಂದ್ಯದಲ್ಲಿ ಐತಿಹಾಸಿಕ ದಾಖಲೆ ಬರೆದ Varun Chakravarthy
ಕಟಕ್‌ನಲ್ಲಿ ನಡೆದ ಸರಣಿಯ ಎರಡನೇ ಏಕದಿನ ಪಂದ್ಯದಲ್ಲಿ ವರುಣ್ ಏಕದಿನ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದರು.

