ದೇಶCNG ರೀಫಿಲ್ ವೇಳೆ ಭೀಕರ ಸ್ಫೋಟ; NH-48ರಲ್ಲಿ ಭಯಾನಕ ಘಟನೆ, ಬದುಕಿದ್ದೇ ಅಚ್ಚರಿ! Video
ಜಿಂದಾಲ್ ಕಂಪನಿಯ ಎದುರಿರುವ CNG ಪಂಪ್ನಲ್ಲಿ ಕಾರಿಗೆ CNG ತುಂಬಿಸುತ್ತಿದ್ದ ವೇಳೆ ವಾಹನದ ಗ್ಯಾಸ್ ಟ್ಯಾಂಕ್ ಸ್ಫೋಟಗೊಂಡಿದೆ ಎಂದು ವರದಿಯಾಗಿದೆ. ಸ್ಫೋಟದ ತೀವ್ರತೆಗೆ ಕಾರಿನ ಹಿಂಭಾಗದ ಭಾಗಗಳು ಹಾಗೂ ಗಾಜಿನ..