ವಿದೇಶಅಜರ್ಬೈಜಾನ್ ಏರ್ಲೈನ್ಸ್ ಕಜಕಿಸ್ತಾನ್ನಲ್ಲಿ ಪತನ; ಮೃತರ ಸಂಖ್ಯೆ 38ಕ್ಕೆ ಏರಿಕೆ, 29 ಮಂದಿ ಆಸ್ಪತ್ರೆಗೆ ದಾಖಲು
ಬಾಕು-ಗ್ರೋಜ್ನಿ ಮಾರ್ಗದಲ್ಲಿ ಸಾಗುತ್ತಿದ್ದ ವಿಮಾನವು ಅಕ್ಟೌ ನಗರದ ಬಳಿ ಅಪಘಾತಕ್ಕೀಡಾಗಿದೆ. ಇದು ಅಜೆರ್ಬೈಜಾನ್ ಏರ್ಲೈನ್ಸ್ಗೆ ಸೇರಿದೆ ಎಂದು ಕಝಕ್ ಸಾರಿಗೆ ಸಚಿವಾಲಯ ಟೆಲಿಗ್ರಾಮ್ ನಲ್ಲಿ ತಿಳಿಸಿದೆ.