ರಾಜ್ಯವಾಹನ ಚಾಲಕರಿಗೆ ದುಃಸ್ವಪ್ನವಾದ ಕಗ್ಗದಾಸಪುರ ರೈಲ್ವೇ ಕ್ರಾಸಿಂಗ್!
ಅಧಿಕಾರಶಾಹಿಗಳ ಇಚ್ಛಾಶಕ್ತಿಯ ಕೊರತೆ, ರಾಜಕಾರಣಿಗಳ ಮಧ್ಯಪ್ರವೇಶ, ಮನೆ ಮಾಲೀಕರು ತಮ್ಮ ಭೂಮಿಯನ್ನು ಕಳೆದುಕೊಳ್ಳಲು ಇಚ್ಛಿಸದ ಕಾರಣ ಸಿವಿ ರಾಮನ್ ನಗರದ ಕಗ್ಗದಾಸಪುರದ ರೈಲ್ವೆ ಕ್ರಾಸಿಂಗ್ ಅಲ್ಲಿ ಸಂಚರಿಸುವ ವಾಹನ ಸವಾರರಿಗೆ ದುಃಸ್ವಪ್ನವಾಗಿ ಕಾಡತೊಡಗಿದೆ.