ರಾಜ್ಯಕಂಬಳ ಕ್ರೀಡೆಗೆ ಹೈಟೆಕ್ ಟಚ್: ಸ್ವಯಂಚಾಲಿತ ಟೈಮ್ ಗೇಟ್, ಫೋಟೋ ಫಿನಿಶ್ ಫಲಿತಾಂಶ ವ್ಯವಸ್ಥೆ; ಅದಾನಿ ಫೌಂಡೇಶನ್ ದೇಣಿಗೆ
ಕರ್ನಾಟಕ ಕರಾವಳಿಯ ಸಾಂಪ್ರದಾಯಿಕ ಕ್ರೀಡೆಯಲ್ಲಿ ಸಮರ್ಥ ಸಮಯ ನಿರ್ವಹಣೆಗಾಗಿ ಕಂಬಳದಲ್ಲಿ (ಕೋಣಗಳ ಓಟ) ಸ್ವಯಂಚಾಲಿತ ಟೈಮ್ ಗೇಟ್ ಮತ್ತು ಫೋಟೋ ಫಿನಿಶ್ ಫಲಿತಾಂಶ ವ್ಯವಸ್ಥೆಯನ್ನು ಪರಿಚಯಿಸಲಾಗುತ್ತಿದೆ.