ವಿಜ್ಞಾನ-ತಂತ್ರಜ್ಞಾನಅಮೆರಿಕ ಅಧ್ಯಕ್ಷರ ಕನಸಿನ ಯೋಜನೆಯಲ್ಲಿ ಭಾರತ ಐಟಿ ದಿಗ್ಗಜ ಸಂಸ್ಥೆಗಳು..!
ವಿಶ್ವದ ದೊಡ್ಡಣ್ಣ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರ ಕನಸಿನ ಯೋಜನೆಯಾದ "ಎಲ್ಲರಿಗೂ ಕಂಪ್ಯೂಟರ್ ವಿಜ್ಞಾನ" (computer science for all) ಯೋಜನೆಗೆ ಭಾರತದ ಮೂರು ಐಟಿ ದಿಗ್ಗಜ ಸಂಸ್ಥೆಗಳು ಕೈಜೋಡಿಸುತ್ತಿವೆ...