ದೇಶಮಧ್ಯಪ್ರದೇಶ ಚುನಾವಣೆ: ಬಿಜೆಪಿಗೆ ಬಾಬಾಗಳಿಂದ ಗುನ್ನಾ, ಬೆಂಬಲಿಸ್ತಾರಂತೆ ಕಾಂಗ್ರೆಸ್ ನ್ನ!
ಮಧ್ಯಪ್ರದೇಶದಲ್ಲಿ ಬಿಜೆಪಿಯಿಂದ ರಾಜ್ಯ ಖಾತೆ ಸಚಿವ ಸ್ಥಾನ ಪಡೆದಿದ್ದ ಕಂಪ್ಯೂಟರ್ ಬಾಬ ಅಲಿಯಾಸ್ ಸ್ವಾಮಿ ನಾಮ್ ದೇವ್ ತ್ಯಾಗಿ ಈಗ ಬಿಜೆಪಿಗೆ ಕೈ ಕೊಟ್ಟಿದ್ದು ಕಾಂಗ್ರೆಸ್ ಜೊತೆ ಕೈ ಜೋಡಿಸಲು ಸಜ್ಜಾಗಿದ್ದಾರೆ.