ವಾಣಿಜ್ಯ2024ರಲ್ಲಿಯೂ ಟೆಕ್ ಉದ್ಯಮದಲ್ಲಿ ಉದ್ಯೋಗಿಗಳ ವಜಾ ಕ್ರಮ ಮುಂದುವರಿಕೆ!
ಹಲವು ಟೆಕ್ ಕಂಪೆನಿಗಳು ಸೇರಿದಂತೆ ಭಾರತದ ಕೆಲವು ಉದ್ಯಮಗಳು ಕಷ್ಟಕರವಾದ ಆರ್ಥಿಕ ಪರಿಸ್ಥಿತಿಯಿಂದ ಉದ್ಯೋಗಿಗಳ ಕಡಿತವನ್ನು ಘೋಷಿಸಿರುವುದರಿಂದ 2024 ರಲ್ಲಿ ಸಹ ತಂತ್ರಜ್ಞಾನ ವಲಯ ಮತ್ತು ಸ್ಟಾರ್ಟ್-ಅಪ್ ವಲಯಗಳಲ್ಲಿ ವಜಾ ಕ್ರಮಗಳು ಮುಂದುವರಿದಿವೆ.