ವಾಣಿಜ್ಯಇನ್ಫೋಸಿಸ್ ಸಹ-ಸಂಸ್ಥಾಪಕ ಶಿಬುಲಾಲ್ ಗೆ ಕಂಪನಿಯ ನಾಲ್ಕು ಲಕ್ಷಕ್ಕೂ ಹೆಚ್ಚು ಷೇರುಗಳ 'ಗಿಫ್ಟ್!
ಇನ್ಫೋಸಿಸ್ ಸಹ-ಸಂಸ್ಥಾಪಕ ಎಸ್.ಡಿ.ಶಿಬುಲಾಲ್ ಅವರು ಕಂಪನಿಯ ನಾಲ್ಕು ಲಕ್ಷಕ್ಕೂ ಹೆಚ್ಚು ಷೇರುಗಳನ್ನು ಉಡುಗೊರೆಯಾಗಿ ಸ್ವೀಕರಿಸಿದ್ದಾರೆ, ಅವರ ಒಡೆತನದ ಒಟ್ಟಾರೇ ಷೇರುಗಳ ಸಂಖ್ಯೆ 21.6 ಲಕ್ಷಕ್ಕೂ ಹೆಚ್ಚಾಗಿದೆ ಎಂದು ನಿಯಂತ್ರಕ ದಾಖಲಾತಿ ತಿಳಿಸಿದೆ.