ರಾಜ್ಯಕಂದಾಯ ಅಧಿಕಾರಿಗಳ ವರ್ಗಾವಣೆಗೆ ಬಿಬಿಎಂಪಿ ಸಜ್ಜು, ಚುನಾವಣೆ ಸಿದ್ಧತೆಯ ಸುಳಿವು
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (BBMP) ಕಂದಾಯ ಇಲಾಖೆಯು ಸಹಾಯಕ ಕಂದಾಯ ಅಧಿಕಾರಿಗಳು (ARO), ಕಂದಾಯ ಅಧಿಕಾರಿಗಳು (RO), ಕಂದಾಯ ನಿರೀಕ್ಷಕರು (RI), ಮತ್ತು ತೆರಿಗೆ ನಿರೀಕ್ಷಕರು (TI) ಮುಂತಾದ ಅನೇಕ ಅಧಿಕಾರಿಗಳು ರಾಜಕೀಯ ಪಕ್ಷಗಳಿಗೆ ಸಂಬಂಧಿಸಿದವರಾಗಿದ್ದಾರೆ ಎಂದು ತಿಳಿದುಬಂದಿದೆ.