ರಾಜ್ಯ40% ಕಮಿಷನ್ ಆರೋಪ: ಪ್ರಧಾನಿ ಕಚೇರಿಯಿಂದ ಕೆಂಪಣ್ಣಗೆ ಕರೆ?; ಭ್ರಷ್ಟರಲ್ಲಿ ನಡುಕ!
ರಾಷ್ಟ್ರ ರಾಜಧಾನಿ ದೆಹಲಿಯಿಂದ ಬಂದ ಒಂದು ದೂರವಾಣಿ ಕರೆ ರಾಜ್ಯ ರಾಜಕಾರಣಗಳಲ್ಲಿ ನಡುಕ ಉಂಟು ಮಾಡಿದೆ. 40% ಕಮಿಷನ್ ಆರೋಪ ರಾಜ್ಯಾದ್ಯಂತ ಭಾರೀ ಸದ್ದು ಮಾಡುತ್ತಿರುವಾಗಲೇ ಈ ಕಮಿಷನ್ ಕರೆ ಭ್ರಷ್ಟರ ಎದೆಯಲ್ಲೂ ಆತಂಕ ಹುಟ್ಟು ಹಾಕಿದೆ.