ರಾಜ್ಯBengaluru Cantonment station: ಪುನರಾಭಿವೃದ್ಧಿ ಕಾಮಗಾರಿ ವಿಳಂಬ; ಪ್ರಯಾಣಿಕರಿಗೆ ತೊಂದರೆ ತಪ್ಪಿಸಲು ಸಂಪರ್ಕ ಸೇತುವೆ ನಿರ್ಮಾಣ
ನಿಲ್ದಾಣದ ಎರಡೂ ತುದಿಗಳನ್ನು ಸಂಪರ್ಕಿಸುವ ಸೇತುವೆ ನಿರ್ಮಿಸಲಾಗುತ್ತಿದ್ದು, ಇದು ಸ್ಟೇಷನ್ ರಸ್ತೆಯನ್ನು ಮಿಲ್ಲರ್ಸ್ ರಸ್ತೆಯೊಂದಿಗೆ ಸಂಪರ್ಕಿಸುತ್ತದೆ, ಈ ಸೇತುವೆ ಬಳಸಲು ಯಾವುದೇ ಪ್ಲಾಟ್ಫಾರ್ಮ್ ಟಿಕೆಟ್ ಅಗತ್ಯವಿಲ್ಲ.