ದೇಶSDRF ಜವಾನನ ಸಮಯಪ್ರಜ್ಞೆ; ಗಂಗೆಯ ಪ್ರವಾಹದಲ್ಲಿ ಸಿಲುಕಿದ್ದ ಶಿವಭಕ್ತನ ಜೀವ ರಕ್ಷಣೆ, Video Viral
ಯುವಕ ಗಂಗೆಯಲ್ಲಿ ಸ್ನಾನ ಮಾಡುತ್ತಿದ್ದ ವೇಳೆ ಏಕಾಏಕಿ ನೀರಿನ ವೇಗದ ಸೆಳೆತಕ್ಕೆ ಸಿಲುಕಿದ್ದಾನೆ. ಈ ವೇಳೆ ಆತ ಸಹಾಯಕ್ಕಾಗಿ ಕೂಗಾಡುತ್ತಿದ್ದಂತೆ ಸ್ಥಳದಲ್ಲಿದ್ದ ಜನರು ಆತಂಕಗೊಂಡು ರಕ್ಷಣೆಗೆ ಮೊರೆಯಿಟ್ಟರು.