ದೇಶದುಬಾರಿ ಸನ್ ಗ್ಲಾಸ್ ಹಾಕಿದ್ದ ಪ್ರಧಾನಿ ಮೋದಿ, ಕಾಂಗ್ರೆಸ್ ಸದಸ್ಯನ ಟೀಕೆ!
ತಮ್ಮನ್ನು ಕಾವಲುಗಾರ ಎಂದು ಕರೆದುಕೊಳ್ಳುವ ಪ್ರಧಾನಿ ನರೇಂದ್ರ ಮೋದಿ ಅವರು 10 ಲಕ್ಷ ರುಪಾಯಿಯ ದುಬಾರಿ ಸೂಟ್ ಧರಿಸುತ್ತಾರೆ ಎಂದು ಲೇವಡಿ ಮಾಡಿದ್ದ ಕಾಂಗ್ರೆಸ್ ಇದೀಗ ಕಂಕಣ ಸೂರ್ಯ ಗ್ರಹಣ ವೀಕ್ಷಿಸುವ ಸಂದರ್ಭದಲ್ಲಿ ಮೋದಿ ಹಾಕಿದ್ದ ಸನ್ ಗ್ಲಾಸ್ ದರವನ್ನು ಪತ್ತೆ ಹಚ್ಚಿದೆ.