ಔಷಧ ಆಮದು ಮೇಲಿನ ಅಬಕಾರಿ ತೆರಿಗೆ ವಿನಾಯಿತಿಯನ್ನು ಕೇ೦ದ್ರ ಸರ್ಕಾರ ರದ್ದುಪಡಿಸಿರುವ ಹಿನ್ನೆಲೆಯಲ್ಲಿ ಎಚ್ಐವಿ, ಕ್ಯಾನ್ಸರ್ ನಂಥಹ ಮಾರಕ ಖಾಯಿಲೆಗಳ ಔಷಧ ಸೇರಿ 74 ಔಷಧಗಳು ದುಬಾರಿಯಾಗಲಿವೆ.