ಔಷಧಗಳು

Donald Trump: ಆಮದು ಔಷಧಿಗಳ ಮೇಲೆ 100% ಸುಂಕ ಘೋಷಣೆ; ಅಕ್ಟೋಬರ್ 1 ರಿಂದ ಜಾರಿ; ಇಲ್ಲಿದೆ ಮಾಹಿತಿ...
ಆಗಸ್ಟ್‌ನಲ್ಲಿ ಪ್ರಾರಂಭಿಸಲಾದ ವ್ಯಾಪಾರ ಚೌಕಟ್ಟುಗಳು ಮತ್ತು ಆಮದು ತೆರಿಗೆಗಳೊಂದಿಗೆ ಟ್ರಂಪ್ ಅವರ ಸುಂಕಗಳ ಮೇಲಿನ ಬದ್ಧತೆ ಕೊನೆಗೊಂಡಿಲ್ಲ ಎಂದು ಅವರ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳು ಹೇಳುತ್ತವೆ.

ಚೀನಾದ ಎಫ್‌ಡಿಐ ಹೆಚ್ಚಾದಂತೆ ಇ-ಫಾರ್ಮಾ ಮೇಲೆ ಸರ್ಕಾರ ಕಣ್ಣು; ಔಷಧಗಳ ಆನ್‌ಲೈನ್ ಮಾರಾಟ ನಿಷೇಧಕ್ಕೆ ಚಿಂತನೆ
ಚೀನಾ ಮತ್ತು ಭಾರತದ ನಡುವಿನ ಭೌಗೋಳಿಕ ರಾಜಕೀಯ ಉದ್ವಿಗ್ನತೆಯ ನಡುವೆ, ನೆರೆಯ ದೇಶವು 20,000 ಕೋಟಿ ರೂಪಾಯಿಗಳಷ್ಟು ನೇರ ಬಂಡವಾಳ ಹೂಡಿಕೆಯನ್ನು ಹೊಂದಿರುವುದರಿಂದ, ಆನ್‌ಲೈನ್ ಔಷಧಗಳ ಮಾರಾಟವನ್ನು ನಿಷೇಧಿಸುವ ವಿಚಾರದಲ್ಲಿ ಸರ್ಕಾರವು ದೃಢವಾಗಿ ನಿಂತಿದೆ ಎಂದು ಗೌಪ್ಯ ಸರ್ಕಾರಿ ಮೂಲಗಳು ತಿಳಿಸಿವೆ.

ಜೈಲಿನಲ್ಲಿ ವಿದೇಶಿ ಶೌಚಾಲಯ, ಔಷಧ ಮತ್ತಿತರ ಸೌಕರ್ಯ ಬಯಸಿದ ಚಿದಂಬರಂ
ಐಎನ್ಎಕ್ಸ್ ಮೀಡಿಯಾ ಭ್ರಷ್ಟಾಚಾರ ಪ್ರಕರಣಕ್ಕೆ 14 ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿರುವ ಕೇಂದ್ರದ ಮಾಜಿ ಸಚಿವ ಪಿ. ಚಿದಂಬರಂ ಅವರಿಗೆ ಔಷಧಗಳು, ವಿದೇಶಿ ಶೌಚಾಲಯ ಮತ್ತಿತರ ಸವಲತ್ತುಗಳನ್ನು ಒದಗಿಸಲು ನ್ಯಾಯಾಲಯದ ಬಳಿ ಮನವಿ ಮಾಡಿಕೊಳ್ಳಲಾಗಿದೆ.

ದೇಶವ್ಯಾಪಿ ಅನಿರ್ದಿಷ್ಟಾವಧಿ ಬಂದ್: ಔಷಧ ಮಳಿಗೆಗಳು ಎಚ್ಚರಿಕೆ
ಆನ್‌ಲೈನ್ ನಲ್ಲಿ ಔಷಧ ಮಾರಾಟವನ್ನು ಕ್ರಮಬದ್ಧಗೊಳಿಸುವ ಕೇಂದ್ರ ಸರಕಾರದ ಕ್ರಮವನ್ನು ವಿರೋಧಿಸಿ ಬುಧವಾರ ದೇಶಾದ್ಯಂತ ಔಷಧ ವ್ಯಾಪಾರ...

