ದೇಶಅಮೆರಿಕಾ ಅಧ್ಯಕ್ಷ ಟ್ರಂಪ್ ಭಾರತ ಭೇಟಿಗೆ ಔಪಚಾರಿಕ ಆಹ್ವಾನ ನೀಡಿರಲಿಲ್ಲ-ಮೂಲಗಳು
ಮುಂದಿನ ವರ್ಷದ ಗಣರಾಜೋತ್ಸವ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಆಹ್ವಾನಿಸಿದ್ದರು . ಆದರೆ. ಔಪಚಾರಿಕವಾಗಿ, ಅಥವಾ ಪತ್ರದ ಮುಖೇನ ಆಹ್ವಾನಿಸರಿಲ್ಲ ಎಂಬುದು ಅಧಿಕೃತ ಮೂಲಗಳಿಂದ ತಿಳಿದುಬಂದಿದೆ.