ದೇಶ'ಹಿಂದೂ ನಾಯಕ ಹೇಳಿಕೆ': ರಾಜನಾಥ ಸಿಂಗ್'ಗೆ ಕ್ಷಮೆಯಾಚಿಸಿದ ಔಟ್ಲುಕ್
800 ವರ್ಷಗಳ ಬಳಿಕ ಮೊದಲ ಹಿಂದೂ ಪ್ರಧಾನಿ ಹೇಳಿಕೆಯೊಂದು ಸೋಮವಾರ ನಡೆದ ಕಲಾಪದಲ್ಲಿ ಭಾರೀ ಗದ್ದಲವನ್ನುಂಟು ಮಾಡಿತ್ತು. ಇದೀಗ ಗೃಹ ಸಚಿವರು ಹೇಳಿಕೆ ನೀಡಿದ್ದಾರೆಂದು ಪ್ರಕಟಣೆ ಮಾಡಿದ್ದ ನಿಯತಕಾಲಿಕೆ ಪ್ರಕಟಣೆಗೆ ರಾಜನಾಥ ಸಿಂಗ್...