ರಾಜ್ಯಜೆಪಿ ನಗರದ ಔಟರ್ ರಿಂಗ್ ರಸ್ತೆಯಲ್ಲಿ ಟ್ರಾಫಿಕ್, ಪಾರ್ಕಿಂಗ್ ಸಮಸ್ಯೆ; ಪರಿಹಾರ ನೀಡಿದ ಅದೊಂದು ಟ್ವೀಟ್!
ಪಬ್ಗಳಿಗೆ ಭೇಟಿ ನೀಡುವವರು ಹೊರ ವರ್ತುಲ ರಸ್ತೆ ಮತ್ತು ಆ ಪ್ರದೇಶದಲ್ಲಿನ ಫುಟ್ಪಾತ್ಗಳಲ್ಲಿ ವಾಹನಗಳನ್ನು ನಿಲ್ಲಿಸುತ್ತಿರುವ ಬಗ್ಗೆ ಟ್ವಿಟರ್ನಲ್ಲಿ ಜೆಪಿ ನಗರದ ನಿವಾಸಿಯೊಬ್ಬರು ದೂರು ನೀಡಿದ್ದಾರೆ.