ಔಕಿಬ್ ನಬಿ

ಜಸ್ಪ್ರೀತ್ ಬುಮ್ರಾ ಬದಲಿ ಆಟಗಾರನಾಗಿ ಔಕಿಬ್ ನಬಿ ಆಯ್ಕೆ; ಅಜಿತ್ ಅಗರ್ಕರ್, ಗೌತಮ್ ಗಂಭೀರ್ ವಿರುದ್ಧ ಟೀಕೆ!
ಈಮಧ್ಯೆ, ಶ್ರೀಲಂಕಾ ವಿರುದ್ಧ ಕೊಲಂಬೊದಲ್ಲಿ ನಡೆಯಲಿರುವ ಭಾರತದ ಮೂರು ದಿನಗಳ ಅಭ್ಯಾಸ ಪಂದ್ಯಕ್ಕೂ ಮುನ್ನ ಔಕಿಬ್ ನೆಟ್ಸ್‌ನಲ್ಲಿ ಬೌಲಿಂಗ್ ಮಾಡುತ್ತಿರುವುದು ಕಂಡುಬಂತು.
ಶ್ರೀಲಂಕಾ ವಿರುದ್ಧದ ಟೆಸ್ಟ್ ಪಂದ್ಯಕ್ಕೆ ಬುಮ್ರಾ ಅಲಭ್ಯ; ಮೊದಲ ಬಾರಿಗೆ ಭಾರತ ತಂಡಕ್ಕೆ ಔಕಿಬ್ ನಬಿ ಆಯ್ಕೆ!
ನಬಿ ಕಳೆದ ಎರಡು ರಣಜಿ ಟ್ರೋಫಿ ಆವೃತ್ತಿಗಳಲ್ಲಿ ಒಟ್ಟು 104 ವಿಕೆಟ್‌ಗಳನ್ನು (2025-26ರ ಆವೃತ್ತಿಯ 60 ವಿಕೆಟ್‌ಗಳೂ ಸೇರಿದಂತೆ) ಕಬಳಿಸಿದ್ದು, ಜಮ್ಮು ಮತ್ತು ಕಾಶ್ಮೀರ ತಂಡವು ತನ್ನ ಚೊಚ್ಚಲ ರಣಜಿ ಟ್ರೋಫಿ ಪ್ರಶಸ್ತಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಭಾರತ ತಂಡದಿಂದ ಕೈಬಿಟ್ಟಿದ್ದ IPL ಆಟಗಾರ ಔಕಿಬ್ ನಬಿ ಈಗ ಅಫ್ಘಾನಿಸ್ತಾನ ವಿರುದ್ಧ ಟೆಸ್ಟ್ ಪಂದ್ಯಕ್ಕೆ ನೆಟ್ ಬೌಲರ್!
ಜಮ್ಮು ಮತ್ತು ಕಾಶ್ಮೀರಕ್ಕೆ ರಣಜಿ ಟ್ರೋಫಿ ಜಯ ತಂದುಕೊಟ್ಟು 60 ವಿಕೆಟ್‌ಗಳನ್ನು ಪಡೆದು ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದ ಔಕಿಬ್ ಅವರನ್ನು ಭಾರತ ತಂಡಕ್ಕೆ ಸೇರಿಸಿಕೊಂಡಿಲ್ಲ.

'ರಣಜಿ ಟ್ರೋಫಿ ರದ್ದುಗೊಳಿಸಿ'; BCCIಗೆ ಒತ್ತಾಯ; ಔಕಿಬ್ ನಬಿ ಕೈಬಿಟ್ಟಿದ್ದಕ್ಕೆ ಸಂಜಯ್ ಮಂಜ್ರೇಕರ್ ತೀವ್ರ ಆಕ್ರೋಶ
ಜಮ್ಮು & ಕಾಶ್ಮೀರ ತಂಡವನ್ನು ಏಕಾಂಗಿಯಾಗಿ ಮುನ್ನಡೆಸಿದ ನಬಿ, ರಣಜಿ ಟ್ರೋಫಿ 'ಪ್ಲೇಯರ್ ಆಫ್ ದ ಟೂರ್ನಮೆಂಟ್' ಪ್ರಶಸ್ತಿ ಗೆದ್ದರು.
'ಇದು ಯಾವ ರೀತಿಯ ಆಯ್ಕೆ? ಹಾಗಾದ್ರೆ Ranji Trophy ರದ್ದುಗೊಳಿಸಿ': ಅಜಿತ್ ಅಗರ್ಕರ್ ವಿರುದ್ಧ ಭಾರತದ ಮಾಜಿ ನಾಯಕ ಟೀಕೆ
ಕಳೆದ ರಣಜಿ ಟ್ರೋಫಿ ಅಭಿಯಾನದಲ್ಲಿ ಔಕಿಬ್ 60 ವಿಕೆಟ್‌ಗಳನ್ನು ಪಡೆದು ಅಗ್ರ ವಿಕೆಟ್ ಟೇಕರ್ ಆದರು. ಜಮ್ಮು ಮತ್ತು ಕಾಶ್ಮೀರದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಆದರೂ, ಆಯ್ಕೆ ಸಮಿತಿಯು ವೇಗಿಯನ್ನು ನಿರ್ಲಕ್ಷಿಸಲು ನಿರ್ಧರಿಸಿತು.

Ranji Trophy final: ಔಕಿಬ್ ನಬಿ ಬೌಲಿಂಗ್ ಮ್ಯಾಜಿಕ್‌ಗೆ ಬೆರಗಾದ ಕೆ.ಎಲ್ ರಾಹುಲ್; ಆರಂಭದಲ್ಲೇ ಕರ್ನಾಟಕಕ್ಕೆ ಸಂಕಷ್ಟ!
ಆರಂಭದಲ್ಲೇ ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿರುವ ಕರ್ನಾಟಕ ತಂಡಕ್ಕೆ ಸದ್ಯ ಮಯಾಂಕ್ ಅಗರ್ವಾಲ್ ಆಸರೆಯಾಗಿದ್ದಾರೆ. ಮಯಾಂಕ್ ಅವರಿಗೆ ಶ್ರೇಯಸ್ ಗೋಪಾಲ್ ಸಾಥ್ ನೀಡಿದ್ದಾರೆ.

Duleep Trophy: ಕಪಿಲ್ ದೇವ್ ಅವರ 47 ವರ್ಷಗಳ ದಾಖಲೆ ಮುರಿದ ಜಮ್ಮು-ಕಾಶ್ಮೀರದ ವೇಗಿ ಔಕಿಬ್ ನಬಿ
ನಬಿ ಮೊದಲ ಇನಿಂಗ್ಸ್‌ನಲ್ಲಿ 10.1 ಓವರ್‌ಗಳಲ್ಲಿ ಕೇವಲ 28 ರನ್‌ಗಳನ್ನು ನೀಡಿ 5 ವಿಕೆಟ್‌ಗಳನ್ನು ಕಬಳಿಸಿದರು.

