ದೇಶಮೋದಿ,ಕೆಸಿಆರ್ ,ಓವೈಸಿ ಒಂದೇ, ಅವರಿಂದ ಮರಳಾಗಬೇಡಿ- ತೆಲಂಗಾಣ ಜನತೆಗೆ ರಾಹುಲ್ ಗಾಂಧಿ
ಪ್ರಧಾನಿ ನರೇಂದ್ರ ಮೋದಿ, ಟಿ ಆರ್ ಎಸ್ ಮುಖ್ಯಸ್ಥ ಕೆ. ಚಂದ್ರಶೇಖರ್ ಹಾಗೂ ಎಐಎಂಐಎಂ ಮುಖಂಡ ಅಸಾದುದ್ದೀನ್ ಒವೈಸಿ ಮೂವರು ಒಂದೇ , ಅವರಿಂದ ತೆಲಂಗಾಣ ಜನತೆ ಮರುಳಾಗಬೇಡಿ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.