ಓಲಾ ಎಲೆಕ್ಟ್ರಿಕ್ ಸ್ಕೂಟರ್

Ola Electric ಬೈಕ್ ಕಂಪನಿಗೆ ಶೋಕಾಸ್ ನೋಟಿಸ್; ಗ್ರಾಹಕರ ಹಕ್ಕು ಉಲ್ಲಂಘನೆ ಆರೋಪ!
ಗ್ರಾಹಕರ ಹಕ್ಕುಗಳ ಉಲ್ಲಂಘನೆ, ತಪ್ಪುದಾರಿಗೆಳೆಯುವ ಜಾಹೀರಾತು ಮತ್ತು ಅನ್ಯಾಯದ ವ್ಯಾಪಾರದ ಅಭ್ಯಾಸಗಳಿಗಾಗಿ ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರವು ಓಲಾ ಎಲೆಕ್ಟ್ರಿಕ್‌ಗೆ ಶೋಕಾಸ್ ನೋಟಿಸ್ ನೀಡಿದೆ.

ಓಲಾ ಎಲೆಕ್ಟ್ರಿಕ್ ಸ್ಕೂಟರ್ ಟೆಸ್ಟ್ ರೈಡ್ ದೇಶಾದ್ಯಂತ ವಿಸ್ತರಣೆ: ಸಂಸ್ಥೆ ಪ್ರಕಟಣೆ
ಪರೀಕ್ಷಾರ್ಥ ಚಾಲನೆ ಕೇವಲ ಯಾರು ಓಲಾ ಎಲೆಕ್ಟ್ರಿಕ್ ಸ್ಕೂಟರನ್ನು ಖರೀದಿಸಿದ್ದಾರೋ ಇಲ್ಲವೇ ಈಗಾಗಲೇ ಬುಕ್ ಮಾಡಿದ್ದಾರೋ ಅವರಿಗೆ ಮಾತ್ರ.

ಓಲಾ ಎಲೆಕ್ಟ್ರಿಕ್ ಸ್ಕೂಟರ್ ಘಟಕಕ್ಕೆ ವಿಶ್ವದಲ್ಲೇ ಅತ್ಯಧಿಕ ಮಹಿಳಾ ಉದ್ಯೋಗಿಗಳಿರುವ ಕಾರ್ಖಾನೆ ಗೌರವ: ಸಿಇಒ ಗುರಿ
ಭಾರತ ಜಗತ್ತಿನಲ್ಲೇ ಮುಂಚೂಣಿ ಉತ್ಪಾದನಾ ರಾಷ್ಟ್ರವಾಗಬೇಕಾದರೆ ಮಹಿಳೆಯರಿಗೆ ತರಬೇತಿ ನೀಡಿ ಅವರನ್ನು ಎಲ್ಲಾ ಬಗೆಯ ತಾಂತ್ರಿಕ ಕೆಲಸಗಳಿಗೂ ತಯಾರು ಮಾಡಬೇಕಾದ ಅಗತ್ಯವಿದೆ ಎಂದು ಓಲಾ ಸಂಸ್ಥಾಪಕ ಭವೀಶ್ ಒತ್ತಿ ಹೇಳಿದ್ದಾರೆ.

ದಾಖಲೆ: ಮೊದಲ ದಿನ ಓಲಾ ಸ್ಕೂಟರ್ ಗಳಿಗೆ 1 ಲಕ್ಷ ಬುಕಿಂಗ್!
ಓಲಾ ಎಲೆಕ್ಟ್ರಿಕ್ ಸ್ಕೂಟರ್ ಗಳು ಮಾರುಕಟೆ ಪ್ರವೇಶಿಸುವುದಕ್ಕೂ ಮುನ್ನವೇ ಭಾರಿ ಸದ್ದು ಮಾಡುತ್ತಿದೆ.

