ದೇಶಗೋವಾದಲ್ಲಿ ಓಮೈಕ್ರಾನ್ ಮೊದಲ ಪ್ರಕರಣ ಪತ್ತೆ, ಬ್ರಿಟನ್ ನಿಂದ ಬಂದ 8 ವರ್ಷದ ಬಾಲಕನಿಗೆ ಸೋಂಕು
ಹೊಸ ವರ್ಷಾಚರಣೆಗಾಗಿ ಮದಿರೆಯ ಸ್ವರ್ಗ ಅನ್ನೋ ಗೋವಾಗೆ ಪ್ರವಾಸಿಗರು ಭಾರೀ ಸಂಖ್ಯೆಯಲ್ಲಿ ಲಗ್ಗೆ ಇಡುತ್ತಿರುವುದರ ನಡುವೆಯೇ ಕರಾವಳಿ ರಾಜ್ಯದಲ್ಲಿ ಓಮೈಕ್ರಾನ್ ಮೊದಲ ಪ್ರಕರಣ ಪತ್ತೆಯಾಗಿದ್ದು, ಎಂಟು ವರ್ಷದ ಬಾಲಕನಿಗೆ ಕೋವಿಡ್ ಹೊಸ...